Join The Telegram | Join The WhatsApp |
ಸವದತ್ತಿ: ತಾಲೂಕಿನ ಮುನವಳ್ಳಿ ಡ್ಯಾಮ್ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಧಾರಾಕಾರ ಮಳೆ ಹಿನ್ನೆಲೆ ಮಲ್ಲಪ್ರಬಾ ನದಿಗೆ ಒಳಹರಿಯುವ ನೀರಿನ ಪ್ರಮಾಣ ಹೆಚ್ಚಿದ್ದು ಮಲ್ಲಪ್ರಭಾ ನದಿಗೆ ಕಟ್ಟಲಾದ ನವಿಲು ತೀರ್ಥ ಡ್ಯಾಮ್ ನಿಂದ 10 ಸಾವಿರ ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದು ಮುನವಳ್ಳಿ ಪಟ್ಟಣದಲ್ಲಿರುವ ಹಳೆಯ ಸೇತುವೆ ಜಲಾವೃತಗೊಂಡಿದ್ದು, ಪಶ್ಚಿಮ ಘಟ್ಟ ಪ್ರದೇಶದಲ್ಲಿ ಧಾರಾಕಾರ ಮಳೆ ಹಿನ್ನಲೆ ಮಲಪ್ರಭಾ ನದಿಗೆ 8 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದ ಹಿನ್ನಲೆ ಮಲ್ಲಪ್ರಭಾ ನದಿಗೆ ಕಟ್ಟಲಾದ ನವಿಲು ತೀರ್ಥ ಡ್ಯಾಮ್ ನಿಂದ 10,000 ಕ್ಯೂಸೆಕ ನೀರನ್ನು ಹೊರ ಬಿಡಲಾಗುತ್ತಿದೆ ಸವದತ್ತಿ ತಾಲೂಕಿನ ಮುನವಳ್ಳಿ ಬಳಿ ನವಿಲು ತೀರ್ಥ ಡ್ಯಾಮ್ ಸಂಪೂರ್ಣ ಗಟ್ಟಿಯಾಗಿದ್ದು ಡ್ಯಾಮ್ ನಿಂದ 10,000 ಕ್ಯೂಸೆಕ ನೀರು ಹೊರಗೆ ಬಿಡುತ್ತಿರುವರು ಹಿನ್ನೆಲೆ ಮುನವಳ್ಳಿ ಪಟ್ಟಣದಲ್ಲಿರುವ ಹಳೆಯ ಸೇತುವೆ ಜಲಾವೃತವಾಗಿದೆ ಇನ್ನೂ ಮಳೆ ಹೆಚ್ಚಾದ ಕಾರಣ ಮಲಪ್ರಭಾ ನದಿಯ ಉಗಮ ಸ್ಥಾನವಾದ ಕನಕುಂಬಿ ಪ್ರದೇಶದಲ್ಲಿ ಭಾರಿ ಮಳೆ ಸುರಿಯುತ್ತಿದೆ ಮಲ್ಲಪ್ರಭಾ ನದಿ ಭಾಗದ ಜನರು ಎಚ್ಚರಿಕೆಯಿಂದ ಇರುವಂತೆ ಜಿಲ್ಲಾಡಳಿತ ಸೂಚನೆ ನೀಡಿದೆ
ವರದಿ :ಮಣಿಕಂಠ ತೋಣಸಿ
Join The Telegram | Join The WhatsApp |