ಮೊಳಕಾಲ್ಮುರು : ಮೊಳಕಾಲ್ಮುರು ತಾಲೂಕಿನ ಕೆರೆಕೊಂಡಾಪುರ ಗ್ರಾಮದಲ್ಲಿ ಕಾಡಪ್ಪ ಎಂಬುವರ ದನದ ದೊಡ್ಡಿಯಲ್ಲಿ ಕಟ್ಟಿದ್ದ ಎರಡು ಎತ್ತುಗಳನ್ನು 14/02/2025 ಕಳ್ಳರು ಕಳವು ಮಾಡಿದ್ದಾರೆ, ಎಂದಿನಂತೆ ಕಾಡಪ್ಪ ದಿನ ರಾತ್ರಿ ಮನೆಯಲ್ಲಿ ಊಟ ಮಾಡಿ ಬಂದು ಆ ಎತ್ತುಗಳ ಪಕ್ಕದ ಶೆಡ್ ನಲ್ಲಿ ಮಲಗುತ್ತಿದ್ದರು . ಆ ದಿನ ರಾತ್ರಿ ಸುಸ್ತಾಗಿದೆ ಎಂದು ತಮ್ಮ ಮಗ ರವಿ ಎಂಬುವರು ಮಲಗಿದ್ದರು,ರವಿ ಗಾಢ ನಿದ್ರೆಗೆ ಜಾರಿದಾಗ ಎತ್ತುಗಳು ಕಳವು ಮಾಡಿದ್ದಾರೆ ,ರಾಂಪುರ -ಕೆರೆಕೊಂಡಾಪುರ ರಸ್ತೆಯಲ್ಲಿತಡ ರಾತ್ರಿ ಸಂಚಾಸಿರುವ ಕೆಲವು ವಾಹನಗಳು C C ಕ್ಯಾಮರದಲ್ಲಿ ಸೆರೆಯಾಗಿದ್ದು ಅವುಗಳ ಮೇಲೆ ಅನುಮಾನ ವ್ಯಕ್ತವಾಗುತ್ತಿದೆ
ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ರವಿ ಹೋಟೆಲ್, ಬಲರಾಮ ಕಾದಪ್ಪ ಅವರ ಜೊತೆ ಪಿರಿಯಾದು ನೀಡಿದ್ದಾರೆ
ವರದಿ : ಗಂಗಾಧರ ಮೊಳಕಾಲ್ಮುರು