ಚೇಳೂರು:ತಾಲ್ಲೂಕಿನ ಭೈರಪ್ಪನಹಳ್ಳಿಯಲ್ಲಿ ಇಂದು ಐ ಸಿ ಎ ಆರ್ ಭಾರತೀಯ ತೋಟಗಾರಿಕಾ ಹಾಗೂ ಸಂಶೋಧನಾ ಸಂಸ್ಥೆ ವತಿಯಿಂದ ತರಬೇತಿ, ಪ್ರತ್ಯಕ್ಷಿಕೆ ಮತ್ತು ಕೃಷಿ ಪರಿಕರಿಗಳ ವಿತರಣೆ ಕಾರ್ಯಕ್ರಮ ವನ್ನು ಹಮ್ಮಿಕೊಳ್ಳಲಾಗಿತ್ತು..
ಅಲ್ಲದೇ ಕರ್ನಾಟಕದ ಸಣ್ಣಹಿಡುವಲಿ ರೈತ ಮಹಿಳೆಯರ ಜೀವನೋಪಾಯ ಭದ್ರತೆಯ ಬಾಲವರ್ಧನೇ, ವೈವಿದ್ಯಮಯವಿಸ್ತಾರಣ ವಿಧಾನಗಳ ಮೂಲಕ ತೋಟಗಾರಿಕ ತಂತ್ರಜ್ಞಾನಗಳ ಅಳವಡಿಸುವ ಯೋಜನೆಯನ್ನು ಬಹಳ ಸುಖ- ಸಡಗರದಿಂದ ರೈತ ಮಹಿಳೆಯರಲ್ಲಿ ಹಂಚಿಕೊಂಡುರು ಯಾವ ರೀತಿ ನಾವು ತರಕಾರಿ ಬೆಲೆ, ಟೊಮ್ಯಾಟೋ, ಬೀನ್ಸ್, ಕ್ಯಾರೆಟ್, ಬಿಟ್ರೋಟ್, ಆಲೂಗಡ್ಡೆ, ಕೊತಂಬಿರಿ, ಸೊಪ್ಪು ಯಾವ ರೀತಿ ಬೆಳಿಬೇಕು ಎನ್ನುವುದು ತಿಳಿಸಿದರು ತರಕಾರಿ ಗಿಡಗಳಿಗೆ ರೋಗಬರದ ಹಾಗೆ ನಾವು ಯಾವ ರೀತಿ ಕಾಪಾಡಬೇಕು ಎಂಬುವದರ ಬಗ್ಗೆ ಹಂಚಿಕೊಂಡರು.
ಈ ಸಂದರ್ಭದಲ್ಲಿ ಸಹದೇವರೆಡ್ಡಿ,ವೆಂಟರೆಡ್ಡಿ, ಇನ್ನು ಹಲವರು ಹಾಗೂ ಕೃಷಿ ಸಿಬ್ಬಂದಿ ವರ್ಗದವರು ಇದೇ ವೇಳೆ ಹಾಜರಿದ್ದರು.
ವರದಿ :ಯಾರಬ್. ಎಂ.