Join The Telegram | Join The WhatsApp |
ಬೆಳಗಾವಿ : ಜಿಲ್ಲೆಯ ಅಥಣಿ ತಾಲೂಕಿನ ಕೊಟ್ಟಲಗಿ ಗ್ರಾಮದಲ್ಲಿ ಅಂಗಡಿಯಿಂದ 20,000 ಸಾವಿರ. ರೂಪಾಯಿ ಕಳ್ಳತನವಾಗಿದೆ
ಎಂದು ಮಧ್ಯಾಹ್ನ ಒಂದು ಗಂಟೆಯ ಅಥವಾ ಎರಡು ಗಂಟೆ ಯಲ್ಲಿ ಕಳ್ಳತನವಾಗಿದೆ.
ಅಜ್ಜಿ ಚಂಪವ್ವ ನಿಂಗಪ್ಪ ಕೊಡಗೊಂಡ ಅನ್ನುವವರ ಅಂಗಡಿಯಲ್ಲಿ ಕಳ್ಳತನವಾಗಿದೆ.
ದುಷ್ಕರ್ಮಿಗಳು ಯಾರು ಇಲ್ಲದನ್ನು ನೋಡಿ ಅಜ್ಜಿ ಚಿಲ್ಲರ್ ಅದಾವ ಅಂತ ಅಂದು ಅಜ್ಜಿ ಇಟ್ಟಿರುವ ರಕ್ಕದ ಪೆಟ್ಟಿಗೆಗೆ ಕೈ ಹಾಕಿಬಿಟ್ಟರು ಕಳ್ಳರು.
ಈ ದುಷ್ಟರಿಗೆ ಹೋಲಿಸು ಅಂದರೆ ಭಯವಿಲ್ಲ ಅಂತ ಅನಿಸುತ್ತೆ ಅಜ್ಜಿ ಒಬ್ಬಳನ್ನೇ ನೋಡಿದ ತಕ್ಷಣ ಬಂದು ಅಜ್ಜಿ ಚಿಲ್ಲರೆ ಅದಾವ ಅಂತ ಕೇಳಿ ಅಜ್ಜಿ ಇಟ್ಟಿರುವ ಪೆಟ್ಟಿಗೆ ಒಳಗೆ ಕೈ ಹಾಕಿಬಿಡುತ್ತಾರೆ ಕಳ್ಳರು.
ಐಗಳಿ ಪೊಲೀಸ್ ಠಾಣೆಗೆ ಬರುವ ಕೊಟ್ಟಲಗಿ ಕಕಮರಿ ಅಥಣಿ ರಸ್ತೆಯಲ್ಲಿ ಇರುವ ಅಜ್ಜಿಯ ಅಂಗಡಿ ಮೇಲೆ ಕಳ್ಳರ ದಾಳಿ.
ಸಿಸಿಟಿವಿ ಕ್ಯಾಮೆರಾ ಕಳುವಾಡಿ ಇರುವುದರಿಂದ ದುಷ್ಕರ್ಮಿಗಳ ಮುಖ ಕಂಡುಬಂದಿದೆ.
ಐಗಳಿ ಪೊಲೀಸರು ತಕ್ಷಣ ಬೆಟ್ಟಿ ನೀಡಿ ಅಜ್ಜಿಗೆ ಸಮಸ್ಯೆ ಪರಿಹಾರ ಒದಗಿಸಬೇಕೆಂದು.
ವರದಿ : ಅಜಯ್ ಕಾಂಬಳೆ
Join The Telegram | Join The WhatsApp |