ಮಾರ್ಚ್ 13 ರಂದು ಪ್ಯಾರಾಮೆಡಿಕಲ್ ಬೋರ್ಡ್ ಬೆಂಗಳೂರು ಪ್ರಕಟಿಸಿರುವ ರಾಜ್ಯಮಟ್ಟದ ಟಾಪ್ ಟೆನ್
ರಾಂಕ್ ಪಟ್ಟಿಯಲ್ಲಿ ಇಲಕಲ್ಲಿನ
ವಿ ಸಿ. ಅಕ್ಕಿ ಸ್ಮಾರಕ ಸಂಘದ
ವಿ ಸಿ ಅಕ್ಕಿ ಕಾಲೇಜ್ ಆಫ್ ಪ್ಯಾರಾಮೆಡಿಕಲ್ ಸೈನ್ಸ್.
ಡಿ ಎಚ್ ಐ ವಿಭಾಗದ 3 ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ,
2021 – 22 ನೇ ಸಾಲಿನ ವಿದ್ಯಾರ್ಥಿನಿಯಾದ
1) ನಾಜ್ಮಿನ್ ಅಬ್ದುಲ್ ರೆಹಮಾನ್ ತಾವರಗೇರಿ. 9ನೇ ರಾಂಕ್ ಪಡೆದಿದ್ದು ಮತ್ತು 2022 -23ನೇ ಸಾಲಿನ ವಿದ್ಯಾರ್ಥಿಗಳಾದ
1)ಸಮ್ರಿನ್ ಶಾಮಿದ ಸಾಬ್ ಹುಬ್ಬಳ್ಳಿ,
9ನೇ ರಾಂಕ್ ಮತ್ತು
2)ಶಬಾನಾಜ್ಮಿನ್ ದಾದಾಪೀರ್ ಡೋಲೆಶಾಹಿ. 10ನೇ ರಾಂಕ್ ಪಡೆದಿದ್ದು ಸಂಸ್ಥೆಯ ಆಡಳಿತ ಮಂಡಳಿ ಹಾಗೂ ಕಾಲೇಜಿನ ಪ್ರಾಂಶುಪಾಲರು ಮತ್ತು ಸಿಬ್ಬಂದಿ ವರ್ಗದವರು ಅಭಿನಂದನೆ ತಿಳಿಸಿದರು
ಆಡಳಿತ ಮಂಡಳಿಯ
ಅಧ್ಯಕ್ಷರಾದ
ಡಾ. ಕೆ ವಿ ಅಕ್ಕಿ
ಕಾರ್ಯದರ್ಶಿಗಳಾದ
ಡಾ. ಅರುಣ ಕೆ ಅಕ್ಕಿ.
ಉಪಾಧ್ಯಕ್ಷರಾದ
ಡಾ. ಮಹಾಂತೇಶ್ ಕೆ.ಅಕ್ಕಿ.
ನಿರ್ದೇಶಕರಾದಂತ ಡಾ. ಅನಿತಾ ಎಮ್ ಅಕ್ಕಿ.ಅವಿನಾಶ ಕೆ ಅಕ್ಕಿ.ಅದಿತಿ ಎ ಅಕ್ಕಿ.ಆಡಳಿತ ಅಧಿಕಾರಿಗಳಾದ
ರಾಜು ಇಲಕಲ್
ಪ್ರಾಂಶುಪಾಲರಾದ
ಅನಂತ್ ಧೋತ್ರಿ.ಶಿಕ್ಷಕರಾದ ಶಿವು ಶಿಂಗನಗುತಿ ಮಹಾಂತೇಶ್ ಮಳೆಮಠ್ ಸುಮಾ ಕಡೂರ್ ಹಾಗೂ ಇನ್ನುಳಿದ ಸಿಬ್ಬಂದಿ ವರ್ಗದವರು ಅಭಿನಂದನೆ ತಿಳಿಸಿದರು
ಡಿ ಎಚ್ ಐ ವಿಭಾಗದ 3 ವಿದ್ಯಾರ್ಥಿಗಳು ಆಯ್ಕೆ
