ಬೆಳಗಾವಿ :-ಗೋಕಾಕ್ ತಾಲೂಕಿನ ಪ್ರಸಿದ್ಧ ಅರಭಾವಿ ಮಠದ ಸ್ವಾಮೀಜಿ ಮಠದಲ್ಲಿರುವಾಗಲೇ ಸ್ವಾಮೀಜಿಗೆ ತೀವ್ರ ಹೃದಯಾಘಾತವಾಗಿತ್ತು.ತಕ್ಷಣ ಗೋಕಾಕ್ ಖಾಸಗಿ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಿದರೂ ಫಲ ನೀಡಲಿಲ್ಲ
ಕರ್ನಾಟಕ ಅಷ್ಟೇ ಅಲ್ಲದೆ ಹೊರ ರಾಜ್ಯಗಳಲ್ಲಿಯೂ ಅಪಾರ ಭಕ್ತರನ್ನ ಹೊಂದಿರುವ ಮಠ
ಸಾವಿನ ಸುದ್ಧಿ ತಿಳಿದು ಮಠಕ್ಕೆ ಆಗಮಿಸಿದ ವಿವಿಧ ಮಠಾಧೀಶರು, ಗಣ್ಯರು ರಾಮದುರ್ಗ ತಾಲೂಕಿನ ಸಾಲಹಳ್ಳಿಯಲ್ಲಿ ಜನಿಸಿದ ಶ್ರೀಗಳು 1977ರಲ್ಲಿ ಈ ಮಠದ ಪೀಠ ಅಲಂಕರಿಸಿದ್ದರು ಮಠದ 11ನೇ ಪೀಠಾಧಿಪತಿಗಳಾಗಿದ್ದರು ಲಿಂಗಪೂಜೆ ನಿಷ್ಠರು ಆಗಿದ್ದರು ಶ್ರೀಗಳ ಅಗಲುವಿಕೆಯಿಂದ ಮನಸ್ಸಿಗೆ ಅತೀವ ದುಃಖವಾಗಿದೆ ಎಂದು ಬೆಳಗಾವಿ ಜಿಲ್ಲೆಯ ಹುಕ್ಕೇರಿಯ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಶೋಕ್ ವ್ಯಕ್ತಪಡಿಸಿದ್ದಾರೆ
ಇಂದು ನಾಡಿನ ಹಲವು ಮಠಾಧೀಶರ ಸಮ್ಮುಖದಲ್ಲಿ ವಿಧಿ ವಿಧಾನಗಳೊಂದಿಗೆ ಅಂತ್ಯಕ್ರಿಯೇ ನಿರ್ಧಾರ್.
ರವಿ ಬಿ ಕಾಂಬಳೆ