Join The Telegram | Join The WhatsApp |
ಮುದಗಲ್: ಪಟ್ಟಣದ ಮೂರು ಕಿಮೀ ದೂರದಲ್ಲಿ ಇಲ್ಲಕಲ್ಲ ರಸ್ತೆ ಇದ್ದಾ ಮೈದಾನದಲ್ಲಿ ಇಸ್ಪೀಟ್ ಜೂಜಾಟ ನಿರತರ ಮೇಲೆ ಪಿಎಸ್ಐ ಪ್ರಕಾಶ ಡಂಬಾಳ ನೇತೃತ್ವದಲ್ಲಿ ಪೊಲೀಸ್ ದಾಳಿ ನಡೆಸಿ, ಸುಮಾರು 7 ಜನರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.
ಜೂಜಾಟ ನಿರತರಿಂದ ಸುಮಾರು 7460 ರೂ. ಹಾಗೂ 52 ಇಸ್ಪೀಟ್ ಎಲೆಗಳು ವಶಕ್ಕೆ ತೆಗೆದು. ಕೊಳ್ಳಲಾಗಿದೆ. ಈ ದಾಳಿಯಲ್ಲಿ ಹುಸೇನಿ ತಂದೆ ಹುಲಗಪ್ಪ (32) ಹವಳೇರ ವೆಂಕಟರಾಯನಪೇಟೆ ಮುದಗಲ್, ದುರಗಪ್ಪ ತಂದೆ ಕರಿಯಪ್ಪ(34) ವೆಂಕಟರಾಯನಪೇಟೆ ಮುದಗಲ್, ಗಿರಿಯಪ್ಪ ತಂದೆ ಖೇಮಪ್ಪ(40) ಆಶಿಹಾಳ ತಾಂಡ, ಸಾಬೀರಪಾರಾ ತಂದೆ ಪೈಮೀದಪಾಶಾ ಶಾದಿಮಹಲ್ (30)ವರ್ಷ, ಶಾದಿಮಹಲ್ ಮುದಗಲ್, ಯಮನೂರ ತಂದೆ
ಬಸಪ್ಪ (52) ರಾಮಣ್ಣ ತಂದೆ ದುರಗಪ್ಪ ಆನೆಹೊಸುರು ವಯಸ್ಸು: (55) ಸಾ: ಮೇಗಳಪೇಟೆ ಮುದಗಲ್, ಮಹ್ಮದ್ ತಂದೆ ಶ್ಯಾಮೀದಸಾಬ ಎಲಿಗಾರ(36), ವರ್ಷ ಚವಡಿಕಟ್ಟೆ ಹತ್ತಿರ ಮುದಗಲ್ ಈ ಏಳು ಜನರ ವಿರುದ್ಧ ದೂರ ದಾಖಲಾಗಿದೆ ಎಂದು ಪಿಎಸ್ಐ ಪ್ರಕಾಶ ಡಂಬಾಳ ಪತ್ರಿಕೆ ಪ್ರಕಟಣೆಯಲ್ಲಿ
ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಅಮರಗುಂಡಪ್ಪ,ಹನುಮಂತ, ಶಿವನಗೌಡ, ಶಿವಾರೆಡ್ಡಿ ಹಾಗೂ ಇತರರು ಸಿಬ್ಬಂದಿಗಳು ಇದ್ದರು.
ವರದಿ: ಮಂಜುನಾಥ ಕುಂಬಾರ
Join The Telegram | Join The WhatsApp |