ಜಯ ಕರ್ನಾಟಕ ಜನಪರ ವೇದಿಕೆ ಜಿಲ್ಲಾ ಘಟಕ ಕಲಬುರ್ಗಿ ಹಾಗೂ ತಾಲೂಕ ಘಟಕ ಸೇಡಂ ವತಿಯಿಂದ ಕರ್ನಾಟಕ ರಾಜ್ಯೋತ್ಸವ ನಿಮಿತ್ಯ ಕನ್ನಡ ಝೇಂಕಾರ ಹಾಗೂ ನಿರ್ಗತಿಕ ಮಕ್ಕಳಿಗೆ ಪ್ರೇರಣಾದಾಯಕ ಕನ್ನಡ ಜಾಗೃತಿ ಪ್ರಶಸ್ತಿ ಪತ್ರ ಮತ್ತು ಬಹುಮಾನ ವಿತರಣಾ ಕಾರ್ಯಕ್ರಮ.
ಸೇಡಂ: ತಾಲೂಕಿನ ಕೊಡ್ಲಾ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯ ಆವರಣದಲ್ಲಿ ನಡೆಯಿತು. ದಿವ್ಯ ಸಾನಿಧ್ಯ ಮ.ನಿ.ಪ್ರ. ಶ್ರೀ ಪಂಚಾಕ್ಷರ ಮಹಾಸ್ವಾಮಿಗಳು ಹಾಲಪ್ಪಯ್ಯ ವಿರಕ್ತ ಮಠ ಸೇಡಂ ಮ.ನಿ.ಪ್ರ.ಶ್ರೀ.ಶಂಭುಲಿಂಗೇಶ್ವರ ಮಹಾಸ್ವಾಮಿಗಳು ಶಂಭುಲಿಂಗೇಶ್ವರ ದೇವಾಲಯ ಕೊಡ್ಲಾ ಕಾರ್ಯಕ್ರಮದ ಅಧ್ಯಕ್ಷತೆ ಲಕ್ಷ್ಮಿ ಮಾರುತಿ ಗ್ರಾಮ ಪಂಚಾಯತ್ ಅಧ್ಯಕ್ಷರು ಕೊಡ್ಲಾ ಸುರೇಶ ರೆಡ್ಡಿ ಪುರಮ ಗ್ರಾ .ಪಂ.ಉಪಾಧ್ಯಕ್ಷರು ಮುಖ್ಯ ಅತಿಥಿಗಳು ಬಸವರಾಜ ಕೊರಳಿ ಜಿಲ್ಲಾಧ್ಯಕ್ಷರು ಕಲಬುರಗಿ ಚನ್ನಪ್ಪ ರಾಯಣ್ಣ ಕಾರ್ಯ ನಿರ್ವಾಹಕ ಅಧಿಕಾರಿಗಳು ತಾ.ಪಂ.ಸೇಡಂ ಮಾರುತಿ ಹುಜರಾತಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಸೇಡಂ ಮಂಜುನಾಥ ಎಸ್ ಜಿ ಯೋಜನಾಧಿಕಾರಿಗಳು ಶ್ರೀ ಕ್ಷೇತ್ರ ಧರ್ಮಸ್ಥಳ ಸಂಸ್ಥೆ ಸೇಡಂ, ಶಂಭು ರೆಡ್ಡಿ ಮದನ್ನಿ ಗ್ರಾಮದ ಹಿರಿಯ ಮುಖಂಡರು ಕೊಡ್ಲಾ, ರವಿ ಸಾಹು ತಂಬಾಕೆ ಗ್ರಾಮದ ಮುಖಂಡರು ಕೋಡ್ಲಾ ಕನ್ನಡ ಉಪನ್ಯಾಸಕ ಮುಡಬಿ ಗುಂಡೇರಾವ್ ಸಾಹಿತಿ ಸಂಶೋಧಕರು ಸೇಡಂ, ಅತಿಥಿಗಳು ನಾಗಭೂಷಣ ಅಲ್ಲೂರ್ ಗ್ರಾಮದ ಮುಖಂಡರು ಕೊಡ್ಲಾ ಶಿವಕುಮಾರ ಜಾಡೂರ್ ಗ್ರಾಮದ ಮುಖಂಡರು ಕೊಡ್ಲಾ ವರದಾ ಸ್ವಾಮಿ ಬಿ ಹಿರೇಮಠ ಜಿಲ್ಲಾ ಉಪಾಧ್ಯಕ್ಷರು, ರಾಧಾಕೃಷ್ಣ ಸಿಆರ್ಪಿ ಕೊಡ್ಲಾ ಕ್ಲಸ್ಟರ್ ಶ್ರೀಮತಿ ಉಮಾದೇವಿ ಮುಖ್ಯ ಗುರುಗಳು ಸರ್ಕಾರಿ ಪ್ರೌಢ ಶಾಲೆ ಕೋಡ್ಲಾ ಅಶೋಕ್ ಮಡಿವಾಳ ತಾಲೂಕ ಅಧ್ಯಕ್ಷರು ಸೇಡಂಶ್ರೀ ಚಂದ್ರಶೇಖರ್ ಸ್ವಾಮಿ ಗಚ್ಚಿನಮಠ ಕ.ಸ.ಪ. ವಲಯ ಅಧ್ಯಕ್ಷರು ಕೊಡ್ಲಾ ಶಿವಶರಣಯ್ಯ ಸ್ವಾಮಿ ಕಪೂರ್ ಸಂಘಟನಾ ಮುಖಂಡರು ಕೊಡ್ಲಾ ಕಾರ್ಯಕ್ರಮದ ನಿರೂಪಣೆ ಚನ್ನಯ್ಯ ಸ್ವಾಮಿ ಬೆನಕನಹಳ್ಳಿ ನದೀಮ್ ಪಟೇಲ ಸರ್ಕಾರಿ ನೌಕರ ಸಂಘದ ಸದಸ್ಯರು ಸೇಡಂ ಶಿವಶರಣಪ್ಪ ಸಿ.ಆರ್.ಪಿ ದುಗನೂರು ಕ್ಲಸ್ಟರ್ ಹಂಪಯ್ಯ ವಿಶ್ವಕರ್ಮ ಊಡಗಿ ಕ್ಲಸ್ಟರ್ ಸಂಘಟನೆಯ ಜಿಲ್ಲಾ ಘಟಕ ಪದಾಧಿಕಾರಿಗಳು ಸಂಘಟನೆಯ ಜಿಲ್ಲಾ ಘಟಕ ಪದಾಧಿಕಾರಿಗಳು ಅರುಣ್ ಕುಮಾರ್ ನಾಮ್ದಾರ್ ಆಸಿಫ್ ರುದ್ರವಾಡಿ ರಾಹುಲ್ ಹಂಚೇಟ್ಟಿ ಸಂದೀಪ್ ಚೋರಗತಿ ತಾಲೂಕ ಅಧ್ಯಕ್ಷರುಗಳು ಸತೀಶ್ ಜಾಗೀರ್ದಾರ ಜೇವರ್ಗಿ ಮುತ್ತುರಾಜ್ ಕುರಿಮನಿ ಅಫ್ಜಲ್ಪುರ್ ದಯಾನಂದ್ ಪಾಟೀಲ್, ಸಂಘಟನೆಯ ಸೇಡಂ ತಾಲೂಕ ಪದಾಧಿಕಾರಿಗಳು ಚಂದ್ರಶೇಖರ್ ಸ್ವಾಮಿ ರೆಬನಪಲ್ಲಿ ಪ್ರಮೋದ್ ವಿಶ್ವಕರ್ಮ ವೀರೇಶ್ ಅವಂಟಿ ಬೊಂದೆಪಲ್ಲಿ, ಮಲ್ಲರೆಡ್ಡಿ ಪತ್ತಿ ಕೂಲ್ಕುಂದ ರಾಜು ಯಾದವ್ ಕದ್ಲಾಪುರ ನಾಗೇಂದ್ರ ಬೋವಿ ಮೊಳಖೇಡ ಸಂಘಟನೆಯ ಗ್ರಾಮ ಘಟಕದ ಅಧ್ಯಕ್ಷರುಗಳು ರಾಜು ಪಾಟೀಲ್ ಬಟಗೇರಾ ಶೇಖರ್ ನಾಯ್ಕೋಡಿ ಪಾಕಲ ದೇವೇಂದ್ರಪ್ಪ ಬೋಯಿನ ತೋಲಮಾಮಡಿ ಬಸಯ್ಯ ದಾಸರಿ ಮಲ್ಲಾಬಾದ ಮಹದೇವ ಪೂಜಾರಿ ಕಾನಗಡ್ಡ ರವಿಕುಮಾರ್ ಚೌಟಿ ಯಾನಗುಂದಿ ಕೇಶವರೆಡ್ಡಿ ಮೇದಕ್ ರಾಮಪ್ಪ ಬಸನೂರ್ ಕೋತ್ತಪಲ್ಲಿ ವೆಂಕಟ್ ರೆಡ್ಡಿ ಗಂಗರಾವಲಪಲ್ಲಿ ಆರಿಫ್ ಲಿಂಗನಪಲ್ಲಿ ರವಿಕುಮಾರ್ ಯಾದವ್ ದೇವನೂರು ರಾಜು ಪೂಜಾರಿ ಮದನಾ ಹಾಗೂ ಇನ್ನಿತರರು ಕಾರ್ಯಕರ್ತರು ಇದ್ದರು. ಸಂಸ್ಕೃತಿಕ ಕಾರ್ಯಕ್ರಮ ಸರ್ಕಾರಿ ಪ್ರೌಢ ಶಾಲೆ ಕೊಡ್ಲಾ ಮಕ್ಕಳಿಂದ ಹಾಗೂ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ಕೊಡ್ಲಾ ಮಕ್ಕಳಿಂದ ನಡೆಯಿತ್ತು . ಸರ್ಕಾರಿ ಕಿರಿಯ ಹಾಗೂ ಹಿರಿಯ ಪ್ರಾಥಮಿಕ ಶಾಲೆಯ 22 ಗ್ರಾಮದ ಮಕ್ಕಳಿಗೆ ಕನ್ನಡ ಜಾಗೃತಿ ಪ್ರಶಸ್ತಿ ಪತ್ರ ಹಾಗೂ ಬಹುಮಾನ ವಿತರಣಾ ಮಾಡಲಾಯಿತು ಹಾಗೂ ಈ ಕಾರ್ಯಕ್ರಮಕ್ಕೆ ಭಾಗವಹಿಸಿದಂತಹ ವಿವಿಧ ಗ್ರಾಮದಿಂದ ಬಂದಿರುವ ಶಿಕ್ಷಕರು ಹಾಗೂ ಮಕ್ಕಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಜಯ ಕರ್ನಾಟಕ ಜನಪರ ವೇದಿಕೆ ಸೇಡಂ ತಾಲೂಕ ಘಟಕ ವತಿಯಿಂದ ಸರಕಾರಿ ಪ್ರಾಥಮಿಕ ಶಾಲೆಯ ನಿರ್ದೇಶಕ ಮಕ್ಕಳಿಗೆ ಕನ್ನಡ ಜಾಗೃತಿ ಪ್ರಶಸ್ತಿ ಪತ್ರ ಮತ್ತು ಬಹುಮಾನ ನೀಡಿ ಸನ್ಮಾನ ಮಾಡುವುದರ ಜೊತೆಗೆ ವಿವಿಧ ಸಂಸ್ಕೃತಿಕ ಕಾರ್ಯಕ್ರಮ ಮಕ್ಕಳಿಂದ ನಡೆಯಿತು ಮತ್ತು ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ ಗಾಯನ ಜ್ಯೋತಿ ಲಿಂಗoಪಲ್ಲಿ ಅರವಿಂದ ರೆಡ್ಡಿ ನರೇಶ್ ಗುಂಡೆಪಲ್ಲಿ ಉತ್ತಮ ಶಿಕ್ಷಕರು ಅನ್ನಪೂರ್ಣ ಬಾನರ ಹಾಸ್ಯ ಕಲಾವಿದ ಶರಣು ವಿಶ್ವಕರ್ಮ ಗೌಡನಹಳ್ಳಿ ಸಂಘಟನೆ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ವರದಿ :ವೆಂಕಟಪ್ಪ ಕೆ ಸುಗ್ಗಾಲ್.