ಹುಕ್ಕೇರಿ: ಇಂದು ಕರ್ನಾಟಕ ರಾಜ್ಯೋತ್ಸವದಲ್ಲಿ ಮಾನ್ಯ ಶಾಸಕರಾದ ನಿಖಿಲ ಉಮೇಶ್ ಕತ್ತಿಅವರು ಭಾಗವಹಿಸಿ ಉತ್ಸವದಲ್ಲಿ ಮೆರವಣಿಗೆಯಲ್ಲಿ ಭುನೆಶ್ವರಿ ಭಾವಚಿತ್ರಕ್ಕೆ ಪೂಜೆಯನ್ನು ಸಲ್ಲಿಸಿ ಚಾಲನೆ ನೀಡಿದರು ಅನೇಕ ತರಹ ಕಲಾ ತಂಡಗಳು ಭಾಗವಹಿಸಿದವು ಸಾವಿರಾರು ಜನರು ಭಾಗವಹಿಸಿ ಹಾಡು ನೃತ್ಯಗಳಿಂದ ಕುಣಿದಾಡಿ ಕುಪ್ಪಳ್ಳಿಸಿದರು ಯುವಕರು ನಾಡ ಹಬ್ಬವನ್ನು ಅತಿ ವಿಜೃಂಭಣೆಯಿಂದ ಆಚರಣೆ ಮಾಡಲಾಯಿತು.
ಹುಕ್ಕೇರಿಯ ಪಟ್ಟಣದ ಪೊಲೀಸ್ ಇಲಾಖೆ ವತಿಯಿಂದ ಒಂದು ಒಳ್ಳೆಯ ಬಂದುಬಸ್ತವನ್ನು ನೀಡಲಾಯಿತು ಯಾವುದೇ ಅಹಿತಕರ ಘಟನೆ ನಡೆಯದಿರಂತೆ ಕರ್ನಾಟಕ ರಾಜ್ಯೋತ್ಸವವನ್ನು ಆಚರಣೆ ಮಾಡಲಾಯಿತು ಪ್ರತಿ ವರ್ಷದಂತೆ ಈ ವರ್ಷವು ಅದ್ದೂರಿಯಾಗಿ ಕರ್ನಾಟಕ ರಾಜ್ಯೋತ್ಸವ ಉತ್ಸವ ಸಮತಿ ವಿಜೃಂಭಣೆಯಿಂದ ರಾಜ್ಯೋತ್ಸವ ಆಚರಣೆಯಾಗಿದೆ ಹುಕ್ಕೇರಿ ಪಟ್ಟಣದ ಕನ್ನಡನಾಡಿನ ಅಭಿಮಾನಿಗಳು ಹುಕ್ಕೇರಿ ಪಟ್ಟಣದ ಮುಖಂಡರು ಯುವಕರು ಭಾಗವಹಿಸಿದರು.
ವರದಿ: ಶಿವಾಜಿ ಎನ್ ಬಾಲೆಶಗೋಳ