Join The Telegram | Join The WhatsApp |
ರಿಯೋ ಡಿ ಜಿನೆರೊ: 19 ವರ್ಷದ ಬ್ರೆಜಿಲ್ ನ ಯುವತಿಯೊಬ್ಬಳು ಅವಳಿ ಮಕ್ಕಳಿಗೆ ಜನ್ಮ ನೀಡಿದ್ದು, ಎರಡೂ ಮಕ್ಕಳ ತಂದೆ ಬೇರೆಯಾಗಿರುವುದು ವೈದ್ಯಲೋಕದ ವಿಸ್ಮಯವಾಗಿದೆ. ಈ ಬಗ್ಗೆ ಮಾತನಾಡಿರುವ ಯುವತಿ ತಾನು ಒಂದೇ ದಿನ ಇಬ್ಬರು ಪುರುಷರೊಂದಿಗೆ ಸಂಭೋಗ ನಡೆಸಿದ್ದಾಗಿ ಯುವತಿ ಹೇಳಿಕೊಂಡಿದ್ದಾಳೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಆಕೆಯ ವೈದ್ಯರು, ಇಂಥಹ ಘಟನೆ ಅಸಾಧ್ಯವೇನಲ್ಲ, ಮಹಿಳೆಯ ಎರಡು ಅಂಡಾಣುಗಳು ಬೇರೆ ಬೇರೆ ಪುರುಷರಿಂದ ಫಲಿತವಾದರೆ ಅವು ಒಂದೇ ಮಹಿಳೆಯ ಗರ್ಭಾಶಯದಲ್ಲಿ ಪ್ರತ್ಯೇಕವಾಗಿ ಬೆಳೆಯುತ್ತವೆ. ಇಲ್ಲಿಯೂ ಸಹ ಅದೇ ರೀತಿ ಆಗಿದೆ ಎಂದಿದ್ದಾರೆ.
Join The Telegram | Join The WhatsApp |