Join The Telegram | Join The WhatsApp |
ಚಡಚಣ :
ತಾಯಿಯ ಜೊತೆ ಅಕ್ರಮ ಸಂಬಂಧ ಹೊಂದಿದ್ದ ವ್ಯಕ್ತಿಯನ್ನು ಮಕ್ಕಳು ಬರ್ಬರವಾಗಿ ಕೊಲೆ ಮಾಡಿದ್ದಾರೆ..
ತುಕಾರಾಮ್ ಚೌಹಾಣ್ 60 ವರ್ಷ ಕೊಲೆಯಾದ ವ್ಯಕ್ತಿ. ಇನ್ನು 45 ವರ್ಷದ ತಂಗೆವ್ವ ಹಾಗೂ 60 ವರ್ಷದ ತುಕಾರಾಂ ನಡುವೆ ಸುಮಾರು 10 ವರ್ಷಗಳಿಂದ ಅಕ್ರಮ ಸಂಬಂಧವಿತ್ತು.

ತಂಗೆವ್ವ ಜೊತೆ ಮನೆ ಹಿಂದೆ ಮಲಗಿಕೊಂಡಿದ್ದಾಗ ಸಿಕ್ಕಿಬಿದ್ದಿದ್ದ ತುಕಾರಾಮನನ್ನು ಆಯುಧದಿಂದ ತಂಗೆವ್ವ ಮಕ್ಕಳಾದ ಸದಾಶಿವ ಬಂಗಾರತಾಳಿ, ಚಿಕ್ಕು ಬಂಗಾರತಾಳಿ, ಸಿದ್ದು ಬಂಗಾರ ತಾಳಿ, ಬರ್ಪರವಾಗಿ ಕೊಲೆ ಮಾಡಿ ಪರಾರಿಯಾಗಿದ್ದರು. ಇನ್ನು ಮಹಾರಾಷ್ಟ್ರದ ಕೊಲ್ಲಾಪುರದ ಬಳಿ ಸದಾಶಿವ, ಚಿಕ್ಕು, ಸಿದ್ದು ಬಂಗಾರತಾಳಿ ಯವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಕುರಿತು ಚಡಚಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಿ-ಶ್ರೀಕಾಂತ ಬಗಲಿ
Join The Telegram | Join The WhatsApp |