Join The Telegram | Join The WhatsApp |
ಇಳಕಲ್: ಸಮೀಪದ ವರವಲಯದ ಅಗ್ನಿಶಾಮಕ ಠಾಣೆಯಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಆಚರಣೆ ಮಾಡಲಾಯಿತು ಮಹರ್ಷಿ ವಾಲ್ಮೀಕಿ ಅವರು ರಾಮಾಯಣವನ್ನು ಬರೆಯದಿದ್ದರೆ ಇವತ್ತಿನ ಸಮಾಜವನ್ನು ಒಂದು ಒಳ್ಳೆಯ ನಡತೆಯಲ್ಲಿ ಕೊಂಡೊಯ್ಯುವದು ಕಷ್ಟವಾಗುತ್ತಿತ್ತು ಅಂತಹ ಸಮಾಜಕ್ಕೆ ಒಳ್ಳೆಯ ಸುಸಂಸ್ಕೃತ ಹಾಗೂ ಸಮಾಜವನ್ನು ಸರಿದಾರಿಗೆ ತೆಗೆದುಕೊಂಡು ಹೋಗುವ ಕೆಲಸ ಮಾಡಲು ರಾಮಾಯಣ ಇವತ್ತು ಸಮಾಜಕ್ಕೆ ದಾರಿದೀಪವಾಗಿದೆ ಎಂದು ಠಾಣೆಯ ಸಿಬ್ಬಂದಿಯವರಾದ ಯಮುನಪ್ಪ ಪೂಜಾರಿ ಹೇಳಿದರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಧಿಕಾರಿ ಯಲ್ಲಪ್ಪ ಯರಗುಪ್ಪಿ ವಹಿಸಿಕೊಂಡಿದ್ದರು ಅತಿಥಿಗಳಾಗಿ ಮಾನಸಿಂಗ, ಲಮಾಣಿ ಉಪಸ್ಥಿತರಿದ್ದರು ಜಯಂತಿಯಲ್ಲಿ ಠಾಣೆಯ ಎಲ್ಲ ಸಿಬ್ಬಂದಿಯವರು ಪಾಲ್ಗೊಂಡು ಆಚರಣೆ ಮಾಡಿದರು
ವರದಿ ದವಾಲ್ ಶೇಡಂ
Join The Telegram | Join The WhatsApp |