ಬಾದಾಮಿ :- ಬಾಗಲಕೋಟ ಜಿಲ್ಲೆಯ ಬಾದಾಮಿ ತಾಲೂಕಿನ ಬೇಲೂರ್ ಗ್ರಾಮದಲ್ಲಿ ಕಂಡು ಬಂದ ಆಚರಣೆ.ಜಾತಿ ನಿಂದನೆ ಬಿಟ್ಟು. ರಾಷ್ಟ್ರೀಯ ಹಬ್ಬಕ್ಕೆ ನಾವು ಕೂಡಾ ಪಾಲುದಾರರು .
ಕಲಂದರ್ ಟಪಾಲ್ ಅವರ ಕುಟುಂಬ ಈ ಮೊದಲ ಬಾರಿಗೆ ತಮ್ಮ ಮನೆಯಲ್ಲಿ ಗಣೇಶ್ ನನ್ನು ಕೂರಿಸಿ ನಿಯಮನೂಸಾರ ದಂತೆ ಭಕ್ತಿ ಗೀತೆಗಳನ್ನು ಹಚ್ಚಿ ತಮ್ಮ ಮನೆಯ ಜಗಲಿಯ ಮೇಲೆ ತಮ್ಮ ಬಾಂದವ್ಯದ ದೇವನ ನುಡಿಯ ಮತ್ತು ಗಣೇಶನಿಗೆ ವಿಭೂತಿ ಹಚ್ಚಿ ಆರತಿ ಬೆಳಗಿ ಪೂಜೆ ಪುನಸ್ಕಾರ ನೆರವೇರಿಸಿ.
ಆಚರಣೆ ನಂತರ ಗಣೇಶ ನನ್ನು ವಿಸರ್ಜನೆ ಮಾಡಿದರು.ಈ ಸಂದರ್ಭದಲ್ಲಿ ಸಂಗಮೇಶ್ ಬಡಿಗೇರ್ ಯುವ ಮೋರ್ಚಾ ಕೋಶಾಧ್ಯಕ್ಷರು ಬಾದಾಮಿ, ಚೇತನ್ ಕತ್ತಿಕೈ, ಮಹೇಶ್ ಗಾಣಿಗೇರ, ಇನ್ನಿತರರು ಉಪಸ್ಥಿತರಿದ್ದರು.
ವರದಿ : ಕೆ. ಎಚ್. ಶಾಂತಗೇರಿ