Join The Telegram | Join The WhatsApp |
ಚೇಳೂರು ತಾಲ್ಲೂಕು ಚಿಕ್ಕಬಳ್ಳಾಪುರ ಜಿಲ್ಲೆ. ಕೊಲೆ ಪ್ರಕರಣ
ಚೇಳೂರು : ತಾಲ್ಲೂಕಿನ ಪಾಳ್ಯಕೆರೆ ಗ್ರಾಮ ಪಂಚಾಯಿತಿಯ ಗೊಲ್ಲಪಲ್ಲಿ ಎಂಬ ಗ್ರಾಮದ ನಿವಾಸಿ ನಾರಾಯಣಪ್ಪ ಎಂಬ 2ನೇ ಪತ್ನಿ ನರಸಮ್ಮ ಸುಮಾರು ವಯಸ್ಸು 38ವರ್ಷ ಕುರಿ ಕಾಯಲು ನಿನ್ನೆ (ಮಂಗಳವಾರ )ಹೋಗಿದ್ದು, ಶವವಾಗಿ ಪತ್ತೆ ಹಾಗಿರುವ ದೃಶ್ಯ, ಕಾಡಿನಲ್ಲಿ ಕುತಿಗೆಗೆ ಇದ್ದ ತಾಳಿಯನ್ನು ಕಿತ್ತು ಗಿಡಗಳ್ಳಲ್ಲಿ ಎಳುದು ಹಾಗಿರುವಂತಹದು,ಅನುಮಾನ ಗಳು. ಆರೋಪಿ 1. ಸತೀಶ್.2.ವೆಂಕಟೇಶ್.3ಶಿವ.
ಚೇಳೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿ. ಶಿವ ಹಾಗೂ ವೆಂಕಟೇಶ್ ಎಂಬುವನನ್ನು ಪೊಲೀಸ್ ಠಾಣೆ ಗೆ ವಿಚಾರಣೆ ಮಾಡಲು ಕರೆದುಕೊಂಡು ಹೋಗಿದ್ದಾರೆ
Join The Telegram | Join The WhatsApp |