ಚಿಕ್ಕೋಡಿ;- ಚಿಕ್ಕ ವಯಸ್ಸಿನಲ್ಲಿ ಜನರ ಮನಸ್ಸು ಗೆದ್ದ ಯುವ ನಾಯಕ ಯುವರಾಜ್ ಕಾoಬಳೆ.
ಸತ್ಯ ನ್ಯಾಯಧ ಪರವಾಗಿಯೆ ಇವರ ಹೋರಾಟ
ಹೌದು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಸಿದ್ದಾಪುರವಾಡಿ ಎಂಬ ಚಿಕ್ಕ ಗ್ರಾಮದ ಯುವಕನೊಬ್ಬನು ಚಿಕ್ಕ ವಯಸ್ಸಿನಲ್ಲಿ ,
ಕರ್ನಾಟಕ ಯುವ ಧ್ವನಿ ಸೇವಾ ಸಂಘದ ರಾಜ್ಯಾಧ್ಯಕ್ಷರು ಆಗಿದ್ದಾರೆ
ಇದು ನಮ್ಮ ಬೆಳಗಾವಿ ಜಿಲ್ಲೆಗೆ ಖುಷಿ ತರುವ ವಿಷಯ ಅಷ್ಟೇ ಅಲ್ಲ ನಮ್ಮ ಕರ್ನಾಟಕಕ್ಕೆ ಖುಷಿ ತರುವಂತಾಗಿದೆ,ಇಷ್ಟು ಚಿಕ್ಕ ವಯಸ್ಸಿನಲ್ಲಿ ರಾಜ್ಯಾಧ್ಯಕ್ಷರು ಆಗೋದು ಅಂದ್ರೆ ಏನು ಸಾಮಾನ್ಯವಲ್ಲ.
ನಮ್ಮ ಕರ್ನಾಟಕ ರಾಜ್ಯದಲ್ಲಿ ಮೊದಲ ಬಾರಿಗೆ ರಾಜ್ಯಾಧ್ಯಕ್ಷರಾದ ಏಕೈಕ ವ್ಯಕ್ತಿ ಯಾರು ಎಂದರೆ ಇವರೇ ಯುವರಾಜ್ ಕಾಂಬಳೆ ಯುವ ಧ್ವನಿ ಸೇವಾ ಸಂಘಟನೆಯ ಸಂಸ್ಥಾಪಕರು ಹಾಗೂ ರಾಜ್ಯಾಧ್ಯಕ್ಷರು,
ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು. ಎಂಬ ಗಾದೆ ಮಾತು ಕೇಳಿರ್ತೀರಿ ಅದೇ ರೀತಿ ಇವರುಕೂಡ ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು.
ಹೌದು
ನೂತನವಾಗಿ ಸ್ಥಾಪನೆಗೊಂಡ ಕರ್ನಾಟಕ ಯುವ ಧ್ವನಿ ಸೇವಾ ಸಂಘ ಉದ್ಘಾಟನೆ ದಿನವನ್ನು ಮತ್ತಷ್ಟು ಮೆರಗುಗೊಳಿಸಲು ಆಗಮಿಸಿದ ಗಣ್ಯಮಾನ್ಯರು , ವಿವಿಧ ಸಂಘಟನೆಯ ಮುಖಂಡರು ಜಿಲ್ಲಾ ಹಾಗೂ ತಾಲೂಕಾ ಮುಖಂಡರು, ಹಾಗೂ ಸಂಘಟನೆಯ ಎಲ್ಲಾ ಕುಟುಂಬದವರಿಗೆ ರಾಜ್ಯ ಕಮಿಟಿಯಿಂದ ತುಂಬು ಹೃದಯದ ಧನ್ಯವಾದಗಳು ತಿಳಿಸಿ ಗೌರವ ಸಲ್ಲಿಸಿದರು.
ಈ ಸಂಘಟನೆ ಆರಂಭಿಸಿ, ಸಮಾಜಕ್ಕೆ ತನ್ನಿಂದ ಆದಷ್ಟು ಒಳ್ಳೆ ಕಾರ್ಯಗಳನ್ನು ಮಾಡುವ ಮತ್ತು ಅಭಿವೃದ್ದಿ, ಮಾಡಬೇಕಂದು ಹೊರಟಿರುವ
ಯುವರಾಜ್ ಕಾಂಬಳೆ ಅವರಿಗೆ ನಮ್ಮದು ಸಲಾಂ
ಕರ್ನಾಟಕ ಯುವ ಧ್ವನಿ ಸೇವಾ ಸಂಘವು ಸಮಾಜದಲ್ಲಿರುವ ಹಲವು ಉತ್ತಮ ಕಾರ್ಯಗಳೊಂದಿಗೆ ಮುಂದಿನ ದಿನಗಳಲ್ಲಿ ಪರಿಚಯಿಸುತ್ತದೆ ಎಂದು ಕರ್ನಾಟಕ ಯುವ ಧ್ವನಿ ಸೇವಾ ಸಂಘದ ರಾಜ್ಯಾಧ್ಯಕ್ಷರಾದ ಯುವರಾಜ್ ಕಾಂಬಳೆ ಅವರು ತಿಳಿಸಿದರು.
ಈ ಸಂಘಟನೆಯನ್ನು ಇನ್ನು ಹೆಚ್ಚಿಗೆ ಬೆಳೆಸಲು ತಾವು ಬನ್ನಿ ತಮ್ಮವರನ್ನು ಕರೆತನ್ನಿ ಎಂಬ ಮೂಲ ಮಂತ್ರದಿಂದ ಕಾರ್ಯ ಈಗ ಪ್ರಾರಂಭ ವಾಗಿದೆ ಸಮಾಜದ ಬದಲಾವನೆ ಮತ್ತು
ಅಭಿವೃದ್ದಿಗಾಗಿ ತಮ್ಮದು ಅಳಿಲು ಸೇವೆ ಸಲ್ಲಿಸಿ.
ಕರ್ನಾಟಕ ಯುವಧ್ವನಿ ಸೇವಾ ಸಂಘವನ್ನು ಬೆಂಬಲಿಸಿ..ಬದಲಾವನೇ ಮುಡಿಸಿ.
ಎಂದು ಸಂಘಟನೆಯ ಕಾರ್ಯದರ್ಶಿಗಳಾದ ಶ್ರೀ ನಾಗರಾಜ್ ಕೆರಬಾ ಅವರು ಮಾತನಾಡಿದರು
ಕಾರ್ಯಕ್ರಮ ನಿರೂಪಣೆಯನ್ನು
ಮುಕೇಶಕುಮಾರ ಲಂಬುಗೊಳ , ಅವರು ನಡೆಸಿಕೊಟ್ಟರು
ವಿಶ್ವ ಭೂಪಟದಲ್ಲಿ ಕರ್ನಾಟಕ ಯುವ ಧ್ವನಿ ಸೇವಾ ಸಂಘದ ಹೆಸರು ಕಾಣಲಿ ಎಂದು
ವರದಿ:- ರಾಜು ಮುಂಡೆ ಚಿಕ್ಕೋಡಿ.