Ad imageAd image
- Advertisement -  - Advertisement -  - Advertisement - 

ಅಭಯ ಪಾಟೀಲರಿಂದ ತೆರಿಗೆ ಸಲಹೆಗಾರರ ಸಂಘಕ್ಕೆ ಬುಡಾ ಕಟ್ಟಡ ಕೊಡುವ ಬಗ್ಗೆ ಆಶ್ವಾಸಣೆ.

Bharath Vaibhav
ಅಭಯ ಪಾಟೀಲರಿಂದ ತೆರಿಗೆ ಸಲಹೆಗಾರರ ಸಂಘಕ್ಕೆ ಬುಡಾ ಕಟ್ಟಡ ಕೊಡುವ ಬಗ್ಗೆ ಆಶ್ವಾಸಣೆ.
WhatsApp Group Join Now
Telegram Group Join Now

ನಿಪ್ಪಾಣಿ:- ಬೆಳಗಾವಿ ಇಂದು ಬೆಳಗಾವಿ ಟ್ಯಾಕ್ಸ್ ಪ್ರಾಕ್ಟೀಷನರ್ಸ್ ಅಸೋಸಿಯೇಶನ್ ವತಿಯಿಂದ ಸನ್ಮಾನ್ಯ ಶಾಸಕರು ಶ್ರೀ ಅಭಯ ಪಾಟೀಲ ಉತ್ತರ ವಲಯ ಬೆಳಗಾವಿ ಅವರನ್ನು ಸನ್ಮಾನಿಸಲಾಯಿತು.

ಸಂಘದ ಕಟ್ಟಡಕ್ಕೆ ಸಿಎ ಬುಡಾ ನಿವೇಶನ ಮಂಜೂರು ಮಾಡುವುದಾಗಿ ಘೋಷಿಸಿದ ಶ್ರೀಗಳು ತಮ್ಮ ಶಾಸಕರ ನಿಧಿಯಿಂದ 10 ಲಕ್ಷ ರೂ.ಗಳನ್ನು ಕಟ್ಟಡ ನಿರ್ಮಾಣಕ್ಕೆ ನೀಡುವುದಾಗಿ ಭರವಸೆ ನೀಡಿದರು.ಈ ಕಾರ್ಯಕ್ರಮದಲ್ಲಿ ಕೊಲ್ಲಾಪುರದ ಸಿಎ ಜತಿನ್ ಕ್ರಿಸ್ಟೋಫರ್ ಇವರು ಜಿ. ಎಸ್. ಟಿ ವಿಷಯದ ಬಗ್ಗೆ ಮಾತನಾಡಿ ಇವರು 25 ನೇ ಜಿ ಎಸ್ ಟಿ ಕೌನ್ಸಿಲರ್ ನಲ್ಲಿ ಮಾಡಲಿರುವ ಜಿ ಎಸ್ ಟಿ ಕಾಯ್ದೆಗಳ ಬದಲಾವಣೆ ಬಗ್ಗೆ ಸವಿಸ್ತಾರವಾಗಿ ತೆರಿಗೆ ಸಲಹೆಗಾರರಿಗೆ ಮಾಹಿತಿ ನೀಡಿದರು.

ಕಾರ್ಯಕ್ರಮದ ಬಗ್ಗೆ ಮಾತನಾಡಿ ಕೆಲ ತೆರಿಗೆ ಸಲಹೆಗಾರರು  ಅತ್ಯಂತ ಯಶಸ್ವಿ ಮತ್ತು ತಿಳಿವಳಿಕೆ ನೀಡುವ ಈವೆಂಟ್, ನಮ್ಮ ವೃತ್ತಿಪರರ ಪ್ರಸ್ತುತ ಸನ್ನಿವೇಶದ ಬಗ್ಗೆ ಪ್ರತಿಯೊಂದು ಪ್ರಶ್ನೆಗಳನ್ನು ತೆರವುಗೊಳಿಸುವುದರ ಜೊತೆಗೆ ಇದು ಹೆಚ್ಚು ಸಹಾಯಕವಾಗಿದೆ, ಇದನ್ನು ಹೆಚ್ಚು ಅನುಕೂಲಕರವಾಗಿಸಲು ತೆರಿಗೆ ಸಲಹಾಗಾರರ ಸಂಘಟಕರು ಮತ್ತು ಈ ಕಾರ್ಯಕ್ರಮ ದಲ್ಲಿ ಭಾಗವಹಿಸಿ ದವರಿಗೆ ವಿಶೇಷ ಧನ್ಯವಾದಗಳು.

ವರದಿ:- ರಾಜು ಮುಂಡೆ 

WhatsApp Group Join Now
Telegram Group Join Now
Share This Article
error: Content is protected !!