Join The Telegram | Join The WhatsApp |
ಅಥಣಿ:ಗ್ರಾಮೀಣ ಬಾಗ ಹುಳಗಬಾಳಿ ರಸ್ತೆ ಕ್ಲಬ್ ರೋಡ್ ಹತ್ತಿರ ಬೆಂಕಿ ಅವಘಡ ಸಂಭವಿಸಿದೆ ಕಲ್ಲಪ್ಪ ಮೂರಗೆಪ್ಪಾ ಕಲ್ಲೋಳ ಲಕ್ಷ್ಮಣ್ ಠಕ್ಕಣ್ಣವರ, ಉಸ್ಮಾನಗಣಿ ಗೂಢನಬಿ ರೈತರಿಗೆ ಸೇರಿದ ಸುಮಾರು 21 ಎಕರೆ ಕಬ್ಬು ಬೆಳೆ ನಾಶ.. ಸ್ಥಳಕ್ಕೆ ಅಥಣಿ ಅಗ್ನಿ ಶಾಮಕದಳ ಕಾರ್ಯಾಚರಣೆ..! ಸ್ಥಳ ಪರಿಶೀಲಸಿ ಘಟನಾ ವರದಿಯನ್ನು ಧಾಖಲಿಸಿಕೊಂಡಿದ್ದಾರೆ.
ವರದಿ: ಅಬ್ಬಾಸ ಮುಲ್ಲಾ.
Join The Telegram | Join The WhatsApp |