Join The Telegram | Join The WhatsApp |
ಅಥಣಿ : ತಾಲೂಕಿನ ತಾಂವಶಿ ಗ್ರಾಮದ ಧರೆಪ್ಪ ದಶರಥ ಕುಂಬಾರ ವೆಂಬುವರ ರೈತನ ಎರಡು ಎಕರೆ ಕಬ್ಬಿನ ಪಡಕ್ಕೆ ವಿದ್ಯುತ್ ಶಾರ್ಟ್ ಸರ್ಕಿಟಾಗಿ ಬೆಂಕಿ ಹತ್ತಿಕೊಂಡಿತ್ತು. ಸ್ಥಳೀಯರ ಸಹಾಯದಿಂದ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ನಂತರ ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಮಕ ವಾಹನ ಹಾಗೂ ಸಿಬ್ಬಂದಿ ಬರುವಷ್ಟರಲ್ಲಿ ಸಂಪೂರ್ಣ ಬೆಂಕಿಯನ್ನು ಸ್ಥಳೀಯ ಸಹಾಯದಿಂದ ನಂದಿಸಿದ್ದಾರೆ.
ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಮಕ್ ಸ್ಥಳ ಪರಿಶೀಲಿಸಿ ಘಟನಾ ವರದಿಯನ್ನು ಧಾಖಲಿಸಿಕೊಂಡಿದ್ದಾರೆ..
ಹೆಸ್ಕಾಂ ಇಲಾಖೆಯ ನಿರ್ಲಕ್ಷದಿಂದ ಈ ತರಹದ ಅನಾಹುತಗಳು ಸಂಬವಿಸುತ್ತಿದ್ದೂ ಮುಂದೆ ಇಂತಹ ಘಟನೆ ನಡೆಯದಂತೆ ಇಲಾಖೆ ಎಚ್ಚೆತ್ತುಕೊಳ್ಳುವಂತೆ ರೈತರ ಆಗ್ರಹ..
ವರದಿ: ಅಬ್ಬಾಸ ಮುಲ್ಲಾ
Join The Telegram | Join The WhatsApp |