ಸೇಡಂ:- ಎಲ್ಲಾ ಮಾಯ ಇಲ್ಲಿ ಲೈಟು ಮಾಯ ಚಿಂಚೋಳಿಗೆ ಹೋಗುವ ಮುಖ್ಯ ರಸ್ತೆ ಸಂಬಂಧಪಟ್ಟ ಅಧಿಕಾರಿಗಳು ಸ್ವಲ್ಪ ಇತ್ತ ಕಡೆ ಗಮನ ಕೊಡಿ:ಪ್ರಜಾ ಸೇವಕ ಶೇಖರ್ ಉಪ್ಪಿ ಆಕ್ರೋಶ.
ರಾತ್ರಿ ಹೊತ್ತಿನಲ್ಲಿ ವಾಹನ ಸವಾರರಿಗೆ ಕಂಟಕವಾಗಿರುವ ಈ ಸಮಸ್ಯೆಯನ್ನು ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಪ್ರಜಾ ಸೇವಕ ಶೇಖರ್ ಉಪ್ಪಿ ಅವರು ತಮ್ಮ ಫೇಸ್ ಬುಕ್ ಪೇಜನಲ್ಲಿ ವಿಡಿಯೋ ಮುಖಾಂತರ ವ್ಯಕ್ತಪಡಿಸಿದ್ದಾರೆ.
ಅಷ್ಟೇ ಅಲ್ಲದೆ ಈ ರಸ್ತೆಯು ತುಂಬಾನೇ ಹದೆಗೆಟ್ಟಿರುತ್ತದೆ ಈ ಕಾರಣ ರಸ್ತೆ ಕಾಮಗಾರಿ ಸರಿ ಇಲ್ಲದ ಕಾರಣ ತಿರುಗಾಡುವ ಜನರಿಗೆ ತೊಂದರೆ ಆಗಿರುತ್ತದೆ ಎಂದು ಅವರು ತಿಳಿಸಿದರು.
ವರದಿ:- ವೆಂಕಟಪ್ಪ ಕೆ ಸುಗ್ಗಾಲ್.