Join The Telegram | Join The WhatsApp |
ಕೊಪ್ಪಳ: ಜಿಲ್ಲೆಯ ಯಲಬುರ್ಗಾ ತಾಲ್ಲೂಕಿನ ಚಿಕ್ಕಮ್ಯಾಗೇರಿ ಗ್ರಾಮ ಪಂಚಾಯತಿ ಕಛೇರಿಯಲ್ಲಿ ಕ್ರಾಂತಿ ಯೋಗಿ ನಿಜಶರಣ ಶ್ರೀ ಅಂಬಿಗರ ಚೌಡಯ್ಯ ಜಯಂತಿಯನ್ನು ಶನಿವಾರ ಆಚರಿಸಲಾಯಿತು.
ಗ್ರಾ.ಪಂ ಕಾರ್ಯದರ್ಶಿ ಹನುಮಂತಪ್ಪ ಕುರಿ,ಗ್ರಾ.ಪಂ ಉಪಾಧ್ಯಕ್ಷ ಶರಣಪ್ಪ ಕುರಿ, ಸದಸ್ಯರಾದ ಶರಣಕುಮಾರ್ ಅಮರಗಟ್ಟಿ, ಶರಣಪ್ಪ ಹಾದಿಮನಿ, ಗ್ರಂಥಪಾಲಕ ಮುತ್ತಣ್ಣ ಮಲಕಸಮುದ್ರ, ಮುಖಂಡರಾದ ಹನುಮಂತಪ್ಪ ಉಪ್ಪಾರ, ಗೌರಮ್ಮ ಪಾಟೀಲ್, ಸುಭಾಷ ರ್ಯಾವಣಕಿ, ಗ್ರಾ.ಪಂ ಸಿಬ್ಬಂದಿಗಳಾದ ಹೆಚ್.ರುದ್ರೇಶ, ಶಾಮೀದ ಅಲಿ ನಧಾಪ್, ಶರಣಯ್ಯ ಹಿರೇಮಠ, ಬಸವರಾಜ ಲಿಂಗದಾಳ, ಹುಸೇನಸಾಬ ಸಿದ್ನೇಕೊಪ್ಪ, ನಿಂಗಪ್ಪ ಕುಂಟ್ರ, ಖಾಸಿಮಸಾಬ ದೊಡ್ಡಮನಿ ಇತರರಿದ್ದರು
Join The Telegram | Join The WhatsApp |