Join The Telegram | Join The WhatsApp |
ಮುದ್ದೇಬಿಹಾಳ : ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದ ಸಮಾಜ ಸೇವಕ ಎಂಎನ್ ಮದರಿ.
ದ್ವಿಚಕ್ರ ವಾಹನಗಳ ಮಧ್ಯೆ ಅಪಘಾತ ಸಂಭವಿಸಿ ರಸ್ತೆ ಪಕ್ಕದಲ್ಲಿ ಗಾಯಾಳು ಬಿದ್ದಿದ್ದನ್ನು ಕಂಡು ಸಮಾಜ ಸೇವಕ ಎಂ ಎನ್ ಮದರಿ ಅವರು ಕೂಡಲೇ ಆಂಬುಲೆನ್ಸ್ ಗೆ ಕರೆ ಮಾಡಿ ಅಪಘಾತಕ್ಕೆ ಇಡಗಿದ್ದ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದರು.
ಮುದ್ದೇಬಿಹಾಳ ತಾಲೂಕಿನ ಕಾಳಗಿ ಕ್ರಾಸ್ ಸಮೀಪ ಮಂಗಳವಾರ ಈ ಘಟನೆ ನಡೆದಿದ್ದು.
ಅದೇ ಮಾರ್ಗವಾಗಿ ವಿಜಯಪುರಕ್ಕೆ ತೆರಳುತ್ತಿದ್ದ ಎಮ್ಎನ್ ಮದರಿಯವರು ಗಾಯಾಳು ಭರತ್ ನಾಗರಾಳ ಅವರನ್ನು ಕಾಳಗಿ ಆಸ್ಪತ್ರೆಗೆ ಕಳುಹಿಸಿ ನೇರವಾದರು.
ವರದಿ : ಕಿಶೋರ ಕುಲಕರ್ಣಿ
Join The Telegram | Join The WhatsApp |