ಇಳಕಲ್:- ತಾಲೂಕಿನ ಹಿರೇಕೊಡಗಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೆರೆ ಹೊಳೆತ್ತುವ ಕಾಮಗಾರಿ ನಡೆಯುತ್ತಿದ್ದು, ನರೇಗಾ ಕೂಲಿ ಕಾರ್ಮಿಕರಿಗೆ ಮಾನ್ಯ ಸಹಾಯಕ ನಿರ್ದೇಶಕರು ಹಾಗೂ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು ರವರು ನರೇಗಾ ಕೂಲಿ ಕಾರ್ಮಿಕರಿಗೆ ಸ್ವತಃ ತಾವೇ ಖುದ್ದು ಕೂಲಿ ಕಾರ್ಮಿಕರಿಗೆ ಜಂಗಲ್ ಕಟ್ಟಿಂಗ ಮಾಡಿದ್ದರು …
ವರದಿ :-ದಾವಲ್ ..ಶೇಡಂ