Join The Telegram | Join The WhatsApp |
ವಿಜಯಪುರ: ಜಿಲ್ಲೆ ನಿಡುಗುಂದಿ ಪಟ್ಟಣದಲ್ಲಿ ಇಂದು ಪತ್ರಕರ್ತರ ಮೇಲೆ ಹಲ್ಲೆ ಖಂಡಿಸಿ, ದಂಡಾಧಿಕಾರಿಗಳಿಗೆ ಮನವಿ ಸಲ್ಲಿಸಿದರು, ನಿಡಗುಂದಿ ತಾಲೂಕ ಅಧ್ಯಕ್ಷರಾದ ಮಲ್ಲಿಕಾರ್ಜುನ ತೊರಗಲಮಠ . ಉಪಾಧ್ಯಕ್ಷರು ಬಸವರಾಜ ಹೆರಕಲ. ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಅಲಿ ಮಕಾನದಾರ, ಮಾತನಾಡಿ ಪತ್ರಕರ್ತರ ಮೇಲೆ ಹಲ್ಲೆ ಮಾಡಿದವರನ್ನು ಅಧಿಕಾರಿಯನ್ನು ಸೇವೆಯಿಂದ ವಜಗೊಳಿಸಬೇಕು ಜೀವದ ಹಂಗನ್ನು ತೊರೆದು ಸತ್ಯವನ್ನು ಜನರಿಗೆ ತೋರಿಸುವ ಕೆಲಸ ಮಾಡುತ್ತೇವೆ, ನಮ್ಮ ಮೇಲೆ ಅಧಿಕಾರಿಗಳು ಹಲ್ಲೆ ಮಾಡಿದರೆ, ಆ ಅಧಿಕಾರಿಗೆ ಅಮಾನತ್ತು ಮಾಡಬೇಕು, ತಕ್ಕ ಶಿಕ್ಷೆ ಆಗ್ಬೇಕು, ನಮ್ಮ ಪತ್ರಕರ್ತರಿಗೆ ರಕ್ಷಣೆ ನೀಡಬೇಕೆಂದು ಹೇಳಿದರು,
ಇದೇ ಸಂದರ್ಭದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ
ಖಜಾಂಚಿ .ಶೇಖರ ಬಳ್ಳಾರಿ. ಡಿ,ಬಿ,ಕುಪಸ್ತ .ಗಂಗಾಧರ .ಹೀರೆಮಠ ಚಂದ್ರಶೇಖರ ಕೋಳೆಕಾರ, ಬಿರು ಬೆನ್ನೂರ, ಮುತ್ತು ಕುಪ್ಪಸ್ತ, ಮಹೇಶ ಆಡಾಳಿ, ಮಹಬುಬ ವಾಲಿಕಾರ, ಕೆ.ಎಮ್.ಬಿರಾದಾರ, ಸಂಗಮೇಶ ರೋಡಗಿ, ಶಂಕರ ಜೆಲ್ಲಿ . ಮುತ್ತು ಕುಪಸ್ತ, ಮಹೇಶ್ ಅಡಾಳಿ, ಕರ್ನಾಟಕ ಕಾರ್ಯ ನಿರ್ವಹಿತ ಪತ್ರಕರ್ತ ಸಂಘದ ಎಲ್ಲರೂ ಕೂಡಿಕೊಂಡು ದಂಡಾಧಿಕಾರಿಗಳಾದ, ಅನಿಲ್ ಕುಮಾರ ಡವಳಗಿ, ಇವರಿಗೆ ಮನವಿ ಸಲ್ಲಿಸಿದರು, ಇದೇ ಸಂದರ್ಭದಲ್ಲಿ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು,
Join The Telegram | Join The WhatsApp |