ಬಾಗಲಕೋಟ : ಜಿಲ್ಲೆಯ ಬಾದಾಮಿ ತಾಲೂಕಿನ ಈರಣ್ಣ ರೋಣದ ಅವರು ಆಸ್ಪತ್ರೆಗೆ ಹೋಗುವ ಗಡಿಬಿಡಿಯಲ್ಲಿ 10.000 ಸಾವಿರ ರೂಪಾಯಿ ಕಳೆದುಕೊಂಡಿದ್ದಾರೆ. ನಂತರ ರಸ್ತೆಯ ಮದ್ಯದಲ್ಲಿ ಹಣವನ್ನು ಗಮನಿಸಿದ್ದಾರೆ. ಹಣ ಇದ್ದೀರಲಿಲ್ಲ ಗಾಬರಿಗೊಂಡು ಬಂದ ರಸ್ತೆಯಲ್ಲಿ ಮರಳಿ ಪ್ರಯಾಣ ಮಾಡಿದ್ದಾರೆ. ರಸ್ತೆಯ ಮದ್ಯದಲ್ಲಿ ಪೊಲೀಸ್ ಇಲಾಖೆಯವರಿಗೆ ಹಣ ಸಿಕ್ಕಿದ್ದು. ಈರಣ್ಣ ರೋಣದ ಅವರು ಹಣ ಹುಡುಕುವದನ್ನು ಗಮನಿಸಿ ಯಾಕೇ ಸರ್ ಹೇನಾದರೂ ಕಳೆದುಕೊಂಡಿದ್ದೀರಾ ಅಂತಾ ಕೇಳಿದ್ದಾರೆ. ಸರ್ ಆಸ್ಪತ್ರೆಗೆ ಹೋಗುತ್ತಿದ್ದೆ 10.000 ಸಾವಿರ ರೂಪಾಯಿ ಕಳೆದುಕೊಂಡಿದ್ದೇನೆ ಎಂದು ತಿಳಿಸಿದ್ದಾರೆ. ನಂತರ ಬಾದಾಮಿ ಕ್ರೈಮ್ ಪಿ, ಎಸ್, ಐ, ವಿಠ್ಠಲ್ ನಾಯಿಕ್ ಹಾಗೂ ಪಿ, ಎಸ್, ಮೇಟಿ. ಎಸ್,ಎನ್, ಮಠಪತಿ. ಜಿ, ಬಿ, ಅಂಗಡಿ ಸದರಿಯವರಿಗೆ ಹಣವನ್ನು ತಲುಪಿಸಿ ಮಾನವೀಯತೆಯ ಪ್ರಾಮಾಣಿಕತೆಗೆ ಪಾತ್ರರಾಗಿದ್ದಾರೆ.
ವರದಿ : ಕೆ. ಎಚ್. ಶಾಂತಗೇರಿ