Ad imageAd image

ಬ್ಯಾಡ್ಮಿಂಟನ್: ದ್ವಿತೀಯ ಸುತ್ತಿನಲ್ಲಿ ಭಾರತೀಯನಿಗೆ ಕಠಿಣ ಸವಾಲು

Bharath Vaibhav
ಬ್ಯಾಡ್ಮಿಂಟನ್: ದ್ವಿತೀಯ ಸುತ್ತಿನಲ್ಲಿ ಭಾರತೀಯನಿಗೆ ಕಠಿಣ ಸವಾಲು
WhatsApp Group Join Now
Telegram Group Join Now

ನವದೆಹಲಿ: ಭಾರತದ ಬ್ಯಾಡ್ಮಿಂಟನ್ ಆಟಗಾರ ಲಕ್ಷ್ಯ ಸೇನ್ ಅವರು ಇಲ್ಲಿ ನಡೆಯುತ್ತಿರುವ ಆಲ್ ಇಂಗ್ಲಂಡ್ ಓಪನ್ ಬ್ಯಾಡ್ಮಿಂಟನ್ ಪಂದ್ಯಾವಳಿಯ ಎರಡನೇ ಸುತ್ತಿನಲ್ಲಿ ವಿಶ್ವದ 2 ನೇ ಶ್ರೇಯಾಂಕದ ಜೋನಾಥನ್ ಟೆಸ್ಟ್ ಅವರನ್ನು ಎದುರಿಸುವರು.

ಬುಧವಾರ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ ಅವರು 13-21, 21-17-21-15 ರಿಂದ ಜಯ ಗಳಿಸಿದ್ದರು. ಪಂದ್ಯದ ನಂತರ ಮಾತನಾಡಿದ್ದ ಅವರು ನಿಜವಾಗ್ಲೂ ಈ ಪಂದ್ಯದಲ್ಲಿ ನಾನು ಅದೃಷ್ಟವಂತ  ಎದುರಾಳಿಯ ಉತ್ತಮ ಆಟದ ಹೊರತಾಗಿಯೂ ನಾನು ಗೆದ್ದೆ ಎಂದರು.

WhatsApp Group Join Now
Telegram Group Join Now
Share This Article
error: Content is protected !!