Join The Telegram | Join The WhatsApp |
ವಿಜಯಪುರ : ಜಿಲ್ಲೆಯ ಸಿಂದಗಿ ತಾಲೂಕಿನ ಬ್ಯಾಕೊಡ ಗ್ರಾಮದಲ್ಲಿ
ಪತಿ ಇಂದ ಪತ್ನಿಯ ಬರ್ಬರ ಹತ್ಯೆ.
ಕೂಡ ಇಂದ ಹೊಡದು ಬರ್ಬರ ಹತ್ಯೆ ಮಾಡಲಾಗಿದೆ.
ಕೊಲೆ ಆದ ಮಹಿಳೆ ಮಾದೇವಿ ಪರಶುರಾಮ ಚೋರಗಸ್ತಿ
ವಯಸ್ಸು38 ಬ್ಯಾಕೋಡ ಗ್ರಾಮದ ನಿವಾಸಿ
ಕೊಲೆ ಮಾಡಿದ ವ್ಯಕ್ತಿ ಗಂಡ ಪರಶುರಾಮ ಚೋರಗಸ್ತಿ
ಕೊಲೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ ಸಿಂದಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
Join The Telegram | Join The WhatsApp |