Join The Telegram | Join The WhatsApp |
ಅಥಣಿ: ತಾಲೂಕಿನ ತಾಂವಶಿ ಗ್ರಾಮದ ಮುಲ್ಲಾ ತೋಟದ ಮಸೀದಿ ಹತ್ತಿರ ನಡೆದ ಘಟನೆ..
ತಾಂವಶಿ – ಗುಂಡೆವಾಡಿ ಮುಖ್ಯ ರಸ್ತೆ ಪಕ್ಕದಲ್ಲಿ ಕಬ್ಬು ತುಂಬಿ ನಿಂತ ಟ್ರ್ಯಾಕ್ಟರ್ ಟ್ರೈಲರ್ ಹಿಂಬದಿಗೆ ಬೈಕ್ ಡಿಕ್ಕಿ..
ವೇಗದಿಂದ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರನಿಗೆ ಎರಡು ಕಾಲಿಗೆ ಹಾಗೂ ಎದೆ ಭಾಗಕ್ಕೆ ಗಂಬಿರ ಘಾಯವಾಗಿದ್ದು ಅಥಣಿ ಆಸ್ಪತ್ರೆಗೆ ರವನಿಸಲಾಗಿದೆ..
ಅಥಣಿ ತಾಲೂಕಿನ ತಾಂವಶಿ ಗ್ರಾಮದ ಶ್ರೀ “ಭೀಮಗೌಡ ಗೌರಗೊಂಡ” (60) ಗಂಬಿರ ಗಾಯಗೊಂಡ ವ್ಯಕ್ತಿ..
ಅಥಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ..
ವರದಿ: ಅಬ್ಬಾಸ ಮುಲ್ಲಾ.
Join The Telegram | Join The WhatsApp |