ಬೆಂಗಳೂರು: ಬಿಗ್ಬಾಸ್ ಕನ್ನಡ ಕಾರ್ಯಕ್ರಮದಲ್ಲಿ ಮತ್ತೊಂದು ವಿವಾದವನ್ನು ಸೃಷ್ಟಿಯಾಗಿದೆ. ಇತ್ತೀಚಿಗಷ್ಟೇ ವರ್ತೂರು ಸಂತೋಷ್ ಬಿಗ್ಬಾಸ್ ನಿಂದಲೇ ಜೈಲು ಪಾಲಾಗಿದ್ದರು.
ಈಗ ತನಿಷಾ ಎಂಬ ಸ್ಪರ್ಧಿಯ ವಿರುದ್ದ ಬೋವಿ ಸಮಾಜದವರು ಪ್ರತಿಭಟನೆಗೆ ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ಸ್ಪರ್ಧಿ ತನಿಷಾ ಡ್ರೋನ್ ಪ್ರತಾಪ್ ಮತ್ತು ವರ್ತೂರು ಸಂತೋಷ್ ನಡುವಿನ ಸಂಭಾಷಣೆಯಲ್ಲಿ ವಡ್ಡ ಪದ ಬಳಕೆ ಮಾಡಿದ್ದಾರೆ ಎಂದು ಹೇಳಲಾಗಿದೆ.’ವಡ್ಡನ ತರ ಆಕ್ಟ್ ಮಾಡ್ತಿದಿಯಾ ‘ ಎಂದು ಹೇಳಿದ್ದಾರೆ ಎನ್ನಲಾಗಿದೆ.
ಇದಕ್ಕೆ ಬೋವಿ ಸಮಾಜದವರು ತನಿಷಾ ವಿರುದ್ಧ ದೂರು ನೀಡಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.