Join The Telegram | Join The WhatsApp |
ಸೇಡಂ: ದಿನಾಂಕ 14/11/2022ರಂದು 69ನೇ ಅಖಿಲ ಭಾರತ ಸಹಕಾರ ಸಪ್ತಾಹ ಉದ್ಘಾಟನೆ ಸಮಾರಂಭ ನಿಮಿತ್ತ ಸೇಡಂ ಪಟ್ಟಣಕ್ಕೆ ಆಗಮಿಸಿದ ಕರ್ನಾಟಕ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ನೇರವಾಗಿ ಮೊದಲು ಶ್ರೀ ಕೊತ್ತಲ ಬಸವೇಶ್ವರ ದೇವಸ್ಥಾನಕ್ಕೆ ಹೋಗಿದ್ದಾರೆ ಆದೆ ದಾರಿಯಲ್ಲಿ ಡಾಕ್ಟರ್ ಬಾಬಾ ಸಾಹೇಬ ಅಂಬೇಡ್ಕರ್ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಬೇಕಿತ್ತು ಅದರ ಅವರು ನೇರವಾಗಿ ಮೊದಲು ದೇವಸ್ಥಾನ ಮುಖ್ಯವಾಯಿತು ಅಂದರೆ ಸಂವಿಧಾನ ಶಿಲ್ಪಿ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಮುಖ್ಯ ಅಲ್ಲ ಅನುಸುತಿದೆ ಎಂದು ಬಿಎಸ್ಪಿ ಮುಖಂಡ ಮಹದೇವ್ ನೇರಟ್ಟಿ ಕೊಡ್ಲಾ ಅವರು ಪತ್ರಿಕಾ ಪ್ರಕಟಣೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವರದಿ : ವೆಂಕಟಪ್ಪ ಕೆ ಸುಗ್ಗಾಲ್
Join The Telegram | Join The WhatsApp |