Join The Telegram | Join The WhatsApp |
ಮುದಗಲ್ಲ : ಇಂದು ದಿನಾಂಕ 30 -01-2023 ರಂದು ಮುದಗಲ್ಲ ನ ಕಾಂಗ್ರೆಸ್ ನ ಕಾರ್ಯಾಲಯದಲ್ಲಿ ಮುದಗಲ್ಲ ಬ್ಲಾಕ್ ಕಾಂಗ್ರೆಸ್ ಅಡಿಯಲ್ಲಿ ಪಕ್ಷದ ಸರ್ವೋಚ್ಚ ನಾಯಕ ರಾಹುಲ್ ಗಾಂಧಿಯವರು ಕೈಗೊಂಡಿರುವ ಭಾರತ್ ಜೋಡೋ ಪಾದಯಾತ್ರೆಯ ಸಮಾರೋಪ ಸಮಾರಂಭದ ನಿಮಿತ್ಯ ಪಕ್ಷದ ಅಣತಿಯಂತೆ ರಾಷ್ಟ್ರಧ್ವಜಾರೋಹಣ ಮುದಗಲ್ಲ ಬ್ಲಾಕ್ ಕಾಂಗ್ರೆಸ್ ಘಟಕದ ಅಧ್ಯಕ್ಷ ರಾದ ದಾವೂದ್ ಸಾಬ ರಾಷ್ಟ್ರ ಧ್ವಜಾರೋಹಣ ಮಾಡಿದರು.
ಈ ಸಂದರ್ಭದಲ್ಲಿ ಮುದಗಲ್ಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ದಾವೂದ್ ಸಾಬ, ಮಹಾಂತೇಶ ಪಾಟೀಲ್, ಅಶ್ಮೀರ್ ಬೆಳ್ಳಿಕಟ್ಟಿ,ಶ್ರೀಕಾಂತ ಪಾಟೀಲ್ ತಮ್ಮಣ್ಣ ಗುತ್ತೆದರ್, ಮಹಾಂತೇಶ ಭೋವಿ, ಪರಮಣ್ಣ ಕನ್ನಾಪೂರ ಹಟ್ಟಿ, ರಾಘ ಕುದುರಿ, ರಘುವೀರ್ ಹುಸೇನ್ ಮುನ್ನ , ಚಲುವಾದಿ,ಕಿಟ್ಟಿ ಚಲುವಾದಿ, ಸೇರಿದಂತೆ ಇತರರು ಉಪಸ್ಥಿತರಿದ್ದರು.
ವರದಿ: ಮಂಜುನಾಥ ಕುಂಬಾರ
Join The Telegram | Join The WhatsApp |