Ad imageAd image
- Advertisement -  - Advertisement -  - Advertisement - 

ಬರ ಪರಿಹಾರ ಅತಿವೃಷ್ಟ ಅನಾವೃಷ್ಟಿ ಯಾವುದೇ ಪರಿಹಾರ ತಲುಪದೇ ಇರುವುದನ್ನು ಖಂಡಿಸಿ

Bharath Vaibhav
ಬರ ಪರಿಹಾರ ಅತಿವೃಷ್ಟ ಅನಾವೃಷ್ಟಿ ಯಾವುದೇ ಪರಿಹಾರ ತಲುಪದೇ ಇರುವುದನ್ನು ಖಂಡಿಸಿ
WhatsApp Group Join Now
Telegram Group Join Now

ಬಾದಾಮಿ:–  ಬರ ಪರಿಹಾರ ಅತಿವೃಷ್ಟ ಅನಾವೃಷ್ಟಿ ಯಾವುದೇ ಪರಿಹಾರ ತಲುಪದೇ ಇರುವುದನ್ನು ಖಂಡಿಸಿ ಬಾದಾಮಿ ತಾಲೂಕಿನ ಗೋನಾಳ ಗ್ರಾಮದ ರೈತರು ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು

ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ರೈತರು ಬರ ಪರಿಹಾರ ಅತಿವೃಷ್ಟ ಅನಾವೃಷ್ಟಿ ಯಾವುದೇ ಪರಿಹಾರ ತಲುಪದೇ ಇರುವುದನ್ನು ಖಂಡಿಸಿ ಬಾದಾಮಿ ತಾಲೂಕಿನ ಗೋನಾಳ ಗ್ರಾಮದ ರೈತರು ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರ.

ರಾಜ್ಯದಲ್ಲಿ ಇಷ್ಟು ಬರಗಾಲ ತಾಂಡವವಾಡುತ್ತಿದ್ದರೂ ಸಿದ್ದರಾಮಯ್ಯನವರ ಕಾಂಗ್ರೆಸ್ ಸರಕಾರ ರೈತರನ್ನು ಸಂಪೂರ್ಣವಾಗಿ ಕಡೆಗಿಸಿದ್ದು ಬರೀ ಪಂಚಯೋಜನೆಗಳ ಬಗ್ಗೆಯೇ ಮಾತನಾಡುತ್ತಾ ರೈತರನ್ನು ಸಂಪೂರ್ಣವಾಗಿ ಕಡೆಗಣಿಸಿದ್ದು ರೈತರು ಬರಗಾಲದಿಂದ ತತ್ತರಿಸಿ ಹೋಗಿದ್ದಾರೆ ಎಂದು ಮಾಧ್ಯಮದ ಎದುರು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು.

ವರದಿ :- ರಾಜೇಶ್. ಎಸ್. ದೇಸಾಯಿ 

WhatsApp Group Join Now
Telegram Group Join Now
Share This Article
error: Content is protected !!