Join The Telegram | Join The WhatsApp |
ಸೇಡಂ: ಕಲಬುರಗಿ ಜಿಲ್ಲಾ ಪೊಲೀಸ್ ವತಿಯಿಂದ ಕಾಪ್ ಆಫ್ ದಿ ಮಂತ್ ಮುಧೋಳ್ ಪೊಲೀಸ್ ಠಾಣೆಯ ರಾಜಬಕ್ಸರ್ ಅವರು ಆಯ್ಕೆಯಾಗಿದ್ದು ಅವರಿಗೆ ಜಯ ಕರ್ನಾಟಕ ಜನಪರ ವೇದಿಕೆ ಮುಧೋಳ್ ಕಾರ್ಯದ್ಯಕ್ಷರಾದ ಮಲ್ಲರೆಡ್ಡಿ ಪತ್ತಿ ಕೊಲಕುಂದ ಇವರು ಮುಧೋಳ್ ಠಾಣೆಯಲ್ಲಿ ಸನ್ಮಾನಿಸಿದರು ಇದೆ ಸಂದರ್ಭದಲ್ಲಿ ಮುಧೋಳ್ ಠಾಣೆಯ ಸಿಪಿಐ ಸಂದೀಪ್ ಸಿಂಗ್ ಅವರಿಗೆ ಸನ್ಮಾನಿಸಿದರು.
ವರದಿ : ವೆಂಕಟಪ್ಪ ಕೆ ಸುಗ್ಗಾಲ್
Join The Telegram | Join The WhatsApp |