Join The Telegram | Join The WhatsApp |
ಸೇಡಂ: ದಲಿತ ಸೇನೆ ಜಿಲ್ಲಾ ಅಧ್ಯಕ್ಷರು ಆದೇಶದಂತೆ ಸೇಡಂ ತಾಲೂಕಿನಲ್ಲಿ ದಲಿತ ಸೇನೆ ತಾಲೂಕು ಸಮಿತಿ ವತಿಯಿಂದ ದಲಿತ ಸೇನೆ ಜಿಲ್ಲಾ ವಿದ್ಯಾರ್ಥಿ ಒಕ್ಕೊಟದ ಅದ್ಯಕ್ಷರು ಮತ್ತು ತಾಲೂಕು ಅದ್ಯಕ್ಷರು ನೇತೃತ್ವದಲ್ಲಿ ದಲಿತ ಸೇನೆ ಸೇಡಂ ತಾಲೂಕಿನ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷರ ಆಯ್ಕೆ ಮಾಡಲಾಯಿತು.
ಈ ಸಂಧರ್ಭದಲ್ಲಿ ದಲಿತ ಸೇನೆ ಜಿಲ್ಲಾ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷರು ಮೋಹನ ಚಿನ್ನ ಮತ್ತು ದಲಿತ ಸೇನೆ ಸೇಡಂ ತಾಲೂಕು ಅದ್ಯಕ್ಷರು ಮೈಲಾರಿ ಏಚ್ ಕಾಚವಾರ ನೂತನವಾಗಿ ದಲಿತ ಸೇನೆ ಸೇಡಂ ತಾಲೂಕಿನ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷರು ಪ್ರಶಾಂತ ಹುಳಗೊಳ್ ಹಾಗೂ ಉಪಾಧ್ಯಕ್ಷರು ಸಚಿನ
ಪ್ರಧಾನ ಕಾರ್ಯದಶಿಗಳು ರಜಿನಿಕಾಂತ, ಸಂಘ ಕಾರ್ಯದರ್ಶಿ ಅರುಣಕುಮಾರ್,
ಕಾರ್ಯದರ್ಶಿ ಲಕ್ಷ್ಮಯ್ಯ, ಭೀಮಯ್ಯ ಖಜಾಂಚಿ ಸುನೀಲ
ಇನ್ನು ದಲಿತ ಸೇನೆ ಕಾರ್ಯಕರ್ತರು ಉಪಸ್ಥಿತರಿದ್ದರು.
ವರದಿ ವೆಂಕಟಪ್ಪ ಕೆ ಸುಗ್ಗಾಲ್
Join The Telegram | Join The WhatsApp |