Join The Telegram | Join The WhatsApp |
ಐನಾಪುರ: ಪಟ್ಟಣದ ಕಾತ್ರಾಳ ರಸ್ತೆಗೆ ಹೊಂದಿಕೊಂಡಿರುವ ದೊಂಡಿಬಾ ಹರಳೆಯವರಿಗೆ ಸೇರಿದ ಬ್ಯಾಟರಿ ಅಂಗಡಿಯಲ್ಲಿ ವಿದ್ಯುತ ಸ್ಯಾರ್ಟ ಸರ್ಕಿಟ್ ದಿಂದ ಬೆಂಕಿ ಹತ್ತಿ ಸುಮಾರು 20 ಲಕ್ಷ ರೂಪಾಯಿ ಮೌಲ್ಯದ ಬ್ಯಾಟರಿ ಸಾಮಾನುಗಳು ಸುಟ್ಟು ಅಪಾರ ಪ್ರಮಾಣದ ಹಾನಿಯಾಗಿದೆ. ಅದೃಷ್ಟವಶಾತ್ ಅಂಗಡಿ ಮಾಲಿಕ ದೊಂಡಿಬಾ ಹರಳೆ,ಅವರು ಧರ್ಮ ಪತ್ನಿ ಮೇಲ್ಗಡೆ ವಾಸವಾಗಿದರು. ಬೆಂಕಿ ಹತ್ತಿದ ಸುದ್ದಿ ತಿಳಿಯುತ್ತಿದಂತೆ ಸ್ಥಳೀಯರು ನೀಚಣಕಿ ಮೂಲಕ ಮೇಲ್ಗಡೆಯಿಂದ ಕೆಳಗಿಳಿಸಿ ಪ್ರಾಣಪಾಯದಿಂದ ಪಾರು ಮಾಡಿದಾರೆ. ಯಾವುದೇ ಜೀವಹಾನಿಯಾಗಿಲ್ಲ ಎಂದು ತಿಳಿದು ಬಂದಿದೆ.
ಸ್ಥಳಕ್ಕೆ ಅಥಣಿ ಹಾಗು ಉಗಾರದ ಅಗ್ನಿಶಾಮಕ ದಳದವರು ದೌಡಾಯಿಸಿ ಬೆಂಕಿ ನಂದಿಸಿದರು.
Join The Telegram | Join The WhatsApp |