Join The Telegram | Join The WhatsApp |
ರಾಯಭಾಗ :ತಾಲೂಕಿನಲ್ಲಿ ಬಹಳಷ್ಟು ರೈತರು ಕಬ್ಬು ಬೆಳೆಗಾರರಿದ್ದು ಈಗ ರೈತರು ಕಬ್ಬು ಕಟಾವು ಮಾಡುತ್ತಿದ್ದು ಸತತ ಮಳೆಯ ಸುರಿಯುತ್ತಿದ್ದು ರೈತರ ಪರಿಸ್ಥಿತಿ ಹೇಳತೀರದ ಇದೆ ಲಕ್ಷಾಂತರ ರೂಪಾಯಿ ಸಾಲ ಮಾಡಿ ಟ್ರ್ಯಾಕ್ಟರ್ ಖರೀದಿಸಿದ ರೈತರು ಕಬ್ಬು ಕಳಿಸುವುದೇ ದೊಡ್ಡ ದುಸ್ತರವಾಗಿ ಕಾರಣ ಹದಗೆಟ್ಟಿರುವ ರಾಯಬಾಗ ತಾಲೂಕಿನ ರಸ್ತೆಗಳು ಸಕ್ಕರೆ ಕಾರ್ಖಾನೆಗಳಿಗೆ ಕಬ್ಬನ್ನು ಕಳಿಸುವರ ಪಾಡು ದೇವರ ಪಾಡು ರಾಯಬಾಗ ದಿಂದ ಯಡ್ರಾವಿ ಶಿವಶಕ್ತಿ ಸಕ್ಕರೆ ಕಾರ್ಖಾನೆ ರಸ್ತೆ ತೀರಾ ಹದಗೆಟ್ಟಿದ್ದು ವಾಹನ ಚಾಲಕರು ಸರ್ಕಸ್ ಮಾಡಿಕೊಂಡು ಸಕ್ಕರೆ ಕಾರ್ಖಾನೆ ಕಬ್ಬು ಸಾಗಿಸುತ್ತಿದ್ದಾರೆ ತಾಲೂಕಿನಲ್ಲಿ ಹದಗೆಟ್ಟ ರಸ್ತೆಗಳನ್ನು ಕಂಡು ತಾಲೂಕಿನ ಅಭಿವೃದ್ಧಿಗೆ ಬಂದ ಕೋಟ್ಯಂತರ ಹಣ ಯಾರ ಪಾಲಾಗಿದೆ ಎಂದು ಜನರಾಡಿಕೊಳ್ಳುತ್ತಿದ್ದಾರೆ ಕಾರ್ಖಾನೆಗಳಿಗೆ ಕಬ್ಬು ಸಾಗಿಸಲು ರೈತರಿಗೆ ಅನಾನುಕೂಲವಾಗುತ್ತದೆ ರಸ್ತೆಗಳನ್ನ ಮುಂದಾಲೋಚನೆಯಿಂದ ಅಭಿವೃದ್ಧಿಪಡಿಸದ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಳ್ಳಲು ಸಂಘ ಸಂಸ್ಥೆಯ ಹೋರಾಟಗಾರರು ಸಜ್ಜಾದರು ಆಶ್ಚರ್ಯವಿಲ್ಲ
Join The Telegram | Join The WhatsApp |