This is the title of the web page
This is the title of the web page

Live Stream

October 2023
S M T W T F S
1234567
891011121314
15161718192021
22232425262728
293031  

| Latest Version 9.4.1 |

Local News

ಪರಿಶಿಷ್ಟ ಪಂಗಡ ದವರಿಗೆ ಪಂಪ್ ಸಟ್ ಸ್ಟಾರ್ಟರ್ ಪೂರಕ ಸಾಮಾಗ್ರಿ ಗಳು ವಿತರಣೆ.

Join The Telegram Join The WhatsApp

ಲಿಂಗಸುಗೂರು—ತಾಲ್ಲೂಕಿನ ಪಂಚಾಯತಿ ಕಾರ್ಯಾಲಯ ದ ಸಭಾಂಗಣದಲ್ಲಿ 2019-20ಮತ್ತು
2020-21 ಸಾಲಿನ ಪರಿಶಿಷ್ಟ ಪಂಗಡ ವಾಲ್ಮೀಕಿ ನಿಗಮದಿಂದ ಗಂಗಾ ಕಲ್ಯಾಣ ಯೋಜನೆ 50ಪಲಾನುಭವಿಗಳಿಗೆಪಂಪ್ ಸಟ್ ಮತ್ತು ಸ್ಟಾರ್ಟ್ ರ್ ಪೂರಕ ಸಾಮಗ್ರಿ ಗಳನ್ನು ಲಿಂಗಸೂಗೂರು ತಾಲೂಕು ಸಮಗ್ರ ಅಭಿವೃದ್ಧಿಗೆ ಪಣತೊಟ್ಟ ಸರದಾರ ಜನಪ್ರಿಯ ಶಾಸಕರಾದ ಸನ್ಮಾನ್ಯಶ್ರೀ ಡಿ.ಎಸ್ ಹುಲಗೇರಿ ಸಾಹೇಬರು ಇಂದು ವಿತರಣೆ ಮಾಡಿದರು.
ಈ ಸಂದರ್ಭದಲ್ಲಿ ನಿಗಮ ಅಧಿಕಾರಿಗಳು,ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರು,ಕಾರ್ಯಕರ್ತರು ಉಪಸ್ಥಿತರಿದ್ದರು.

ವರದಿ.ಶಾಮೀದ್ಅಲಿ ಕರಡಕಲ್.


Join The Telegram Join The WhatsApp
Bharath Vaibhav
the authorBharath Vaibhav

Leave a Reply