Join The Telegram | Join The WhatsApp |
ಇಳಕಲ್ : ನಗರದ ಹಿರಿಯ ಪತ್ರಕರ್ತ ಜಾಕೀರಹುಸೇನ ತಾಳಿಕೋಟಿ ಅವರು ತಮ್ಮ ಪತ್ರಕರ್ತ ಮಿತ್ರ ರೂಂದಿಗೆ ಈದ್ಗಾ ಮಜ್ಜಿದ ಕಟ್ಟಡ ಕಾಮಗಾರಿಗೆ ಭೇಟಿ ನೀಡಿ ಆ ದಯಾಪರನಾದ ಸೃಷ್ಟಿಕರ್ತನ ಮನೆ ಶೀಘ್ರ ವಾಗಿ ಪೂರ್ಣಗೂಳ್ಳಲಿ ಎಂದು ದುವಾ ಮಾಡಿ ಕಾಮಗಾರಿಗೆ ತಮ್ಮ ಅಳಿಲು ಸೇವೆ ಎಂಬಂತೆ (ಮಜ್ಜಿದ) ಕಟ್ಟಡ ಕಾಮಗಾರಿಗೆ 21 ಚೀಲಗಳ ಸಿಮೆಂಟ್ ದೇಣಿಗೆ ನೀಡಿದರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಅಂಜುಮನ್ ಸಂಸ್ಥೆಯ ಗೌರವಾನ್ವಿತ ಅಧ್ಯಕ್ಷರಾದ ಉಸ್ಮಾನಗಣಿ ಹುಮನಾಬಾದ್ ರವರಿಗೆ “ಹೊನ್ನನುಡಿ” ಕನ್ನಡ ದಿನಪತ್ರಿಕೆ ಸರ್ಕಾರದ ಮಾಧ್ಯಮ ಪಟ್ಟಿಗೆ ಸೇರ್ಪಡೆಗೊಂಡ ಪ್ರಯುಕ್ತ ಸಂಪಾದಕ ಜಾಕಿರ್ ಹುಸೇನ್ ತಾಳಿಕೋಟಿ ಅವರು ಸಿಹಿ ತಿನ್ನಿಸಿ ಶುಭಾಶಯ ಕೋರಿದರು ಅಂಜುಮನ್ ಕಾಲೇಜಿನ ಚೇರ್ಮನ್ ಮೋದಿನ್ ಭಾಷಾ ಹುಣಚಗಿ ಹಿರಿಯರಾದ ಅಲ್ಲಾ ಸಾಬ್ ಬಾಗವಾನ, ಬಾಬು ಬಳ್ಳಾರಿ , ಅಂಜುಮನ್ ಸಂಸ್ಥೆಯ ನಿರ್ದೇಶಕರಾದ ಹೈದರ್ ಸಾಬ್ ಹಳ್ಳಿ , ಮೆಹಬೂಬ್ ದೋಟಿಹಾಳ್ , ಗ್ರಾನೈಟ್ ಉದ್ದಮಿ ರಫೀಕ್ ಕೋಡಿಹಾಳ , ಹುಸೇನ್ ಕರಡಿ , ಹೊನ್ನನುಡಿ ಕನ್ನಡ ದಿನಪತ್ರಿಕೆ ವರದಿಗಾರ ಸೈಯದ್ ಸಿರಾಜ್ ಖಾಜಿ , ಸಾಮಾಜಿಕ ಹೋರಾಟಗಾರ ಕಾಶೀಮಲಿ ಮಕಾನದಾರ , ಅಹಮದ್ ಮೋಮಿನ ಉಪಸ್ಥಿತರಿದ್ದರು.
Join The Telegram | Join The WhatsApp |