Join The Telegram | Join The WhatsApp |
ಇಲಕಲ್ :- ಸನ್ 2022-23ಸಾಲಿನ ಪ್ರಥಮ ವರ್ಷದ ವಾರ್ಷಿಕ ಮಹಾಸಭೆ ಕಾರ್ಯಕ್ರಮ
ಸಂಘದ ಅಧ್ಯಕ್ಷರಾದ ಶ್ರೀ ಶರಣಪ್ಪ ಅಮಿದಿಹಾಳ ಇವರ ಅಧ್ಯಕ್ಷತೆಯಲ್ಲಿ 17-09-2023ರಂದು ರವಿವಾರ ದಂದು ಮುಂಜಾನೆ 11 ಗಂಟೆಗೆ ಸಭೆಯನ್ನು ಸಮುದಾಯ ಭವನ ಅಂಬೇಡ್ಕರ್ ಕಾಲೋನಿ ಇಲಕಲದಲ್ಲಿ ಆಯೋಜಿಸಲಾಗಿತ್ತು. ಸದರಿ ಸಭೆಯಲ್ಲಿ ಸಂಘದ ಪ್ರಗತಿ ಮತ್ತು ಲೆಕ್ಕಪತ್ರದ ಸಾರಾಂಶವನ್ನು ಅಧ್ಯಕ್ಷರು ತಿಳಿಹೇಳಿದರು
ಸಭೆಯಲ್ಲಿ ನಗರ ಸಭೆ ಸದಸ್ಯರಾದ ಸುರೇಶ್ ಜಂಗ್ಲಿ ಮತ್ತು ಆನಂದ ಚಾಲವಾದಿ ಅಂಬು ಚಲವಾದಿ ಮತ್ತು ಉಪಾಧ್ಯಕ್ಷರಾದ ಯುವರಾಜ್ ಚಲವಾದಿ ಇನ್ನಿತರ ಹಿರಿಯರು ಉಪಸ್ಥಿತರಿದ್ದರು ಸಭೆಯಲ್ಲಿ ಸುರೇಶ್ ಜಂಗ್ಲಿ ನಾನಂದ್ ಚಲವಾದಿ ಮಾತನಾಡಿದರು
ವರದಿ:- ದಾವಲ್. ಶೇಡಂ
Join The Telegram | Join The WhatsApp |