Join The Telegram | Join The WhatsApp |
ರಾಯಚೂರು: ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಸರ್ಜಾಪುರ ಗ್ರಾಮ ದ ಡಾ.ಚಂದ್ರಶೇಖರ್.ರವರು ಕರ್ನಾಟಕ ರಾಜ್ಯ ದಿಂದ ಮಡಿವಾಳ ಸಮಾಜದ ನ್ಯಾಷನಲ್ ಕೌನ್ಸಿಲಿಂಗ ಮೆಂಬರ್ ಅಗಿದ್ದು ಡಾ.ಚಂದ್ರಶೇಖರವರು ಮಡಿವಾಳ ಸಮಾಜದ ಅಧ್ಯಕ್ಷ ರ ಆಯ್ಕೆ ಚುನಾವಣೆ ನಾಸಿಕ್ ನಲ್ಲಿ ಯ ಮಹಾರಾಷ್ಟ್ರ ದಲ್ಲಿ ಮತಧಾನ ಪ್ರಕ್ರಿಯೆಯಲ್ಲಿ ಭಾಗವಹಿಸಿ ಮತಧಾನವನ್ನು ಚಲಾಯಿಸಿ ದರು.
ಚುನಾವಣೆ ಪ್ರಕ್ರಿಯೆ ಮುಗಿದ ನಂತರ ಡಾ.ಚಂದ್ರಶೇಖರ ಸರ್ಜಾಪುರ ರವರನ್ನು ಸನ್ಮಾನಿಸಿ ಗೌರವಿಸಲಾಯಿತು.ಈ ಸಂದರ್ಭದಲ್ಲಿ ಸಮಾಜದ ಬಂಧುಗಳು ಒಳ್ಳೆಯ ಸಂಸ್ಕಾರ ದಿಂದ ಅತಿಥಿ ಸತ್ಕಾರ ನೀಡಿದ್ದಾರೆ ಸಮಾಜ ದ ಜನತೆಗೆಒಳ್ಳೇಯದಾಗಲಿ ಎಂದು ಹಾರೈಸುತ್ತೇನೆ ಮತ್ತು ಈ ಸಂದರ್ಭದಲ್ಲಿ ಸಮಾಜದ ಜನತೆಗೆ ಧನ್ಯವಾದಗಳು ನ್ನುತಿಳಿಸುತ್ತ ಮಾತನಾಡಿದ್ದಾಗಿ ಪತ್ರಿಕೆ ಪ್ರಕಟನೆ ಗಾಗಿ.ತಿಳಿಸಿದ್ದಾರೆ.ಈಸಂಧರ್ಭದಲ್ಲಿ ಅಖಿಲ ಭಾರತೀಯ ದೋಬಿ ಮಹಾಸಂಘ ನ್ಯಾಷನಲ್ ಪ್ರೆಸಿಡೆಂಟ್ ಕೃಷ್ಣಕುಮಾರ್ ಕನೊಜ ಬಾಂಬೆ ರಾಕೇಶ್ ಕುಮಾರ್ ಅಯೋಧ್ಯ ಪಂಪಣ್ಣ ಕರ್ನಾಟಕ ಪ್ರೆಸಿಡೆಂಟ್ ದಿಗಂಬರ ಬೀದರ್ ಬಸವರಾಜ ಬೆಳಗಲಿ ಹುಲಿ ಸಂಗಮೇಶ ಯಲಬುರ್ಗಾ ಶಿವಣ್ಣ ಅಯಗಿ ಸಮಾಜದ ಮುಖಂಡ ರು ಗುರು ಹಿರಿಯರು ಇನ್ನಿತರರು ಉಪಸ್ಥಿತರಿದ್ದರು
ವರದಿ.ಶಾಮೀದ್ಅಲಿ ಕರಡಕಲ್
Join The Telegram | Join The WhatsApp |