Join The Telegram | Join The WhatsApp |
ಬೆಳಗಾವಿ: ಮಹಾನಗರ ಪಾಲಿಕೆಯ ಮಹಾಪೌರ, ಉಪಮಹಾಪೌರ ಚುನಾವಣೆ ಪ್ರಕ್ತಿಯೇ ಮುಂದುಡುತ್ತಲೆ ಬಂದಿದ್ದು, ಜನವರಿ ತಿಂಗಳಿನಲ್ಲಿ ಚುನಾವಣೆ ನಡೆಸಲಾಗುವುದು ಎಂದು ಗೋವಾವೇಸ್ ನಲ್ಲಿರುವ ಮಹಾವೀರ ಭವನದಲ್ಲಿ ನಡೆದ ಪಾಲಿಕೆಯ ಬಿಜೆಪಿ ನಗರ ಸೇವಕರ ಸಭೆಯಲ್ಲಿ ತಿಳಿಸಿದರು.
ನಂತರ ಮಾತನಾಡಿದ ಅವರು ಗುಜರಾಜ ಮಾದರಿಯಂತೆ ಕರ್ನಾಟಕದಲ್ಲಿ ಚುನಾವಣೆ ನಡೆಯುತ್ತದೆ, ಬಿಜೆಪಿ ಹೆಚ್ಚಿನ ಬಹುಮತ ಪಡೆಯುತ್ತದೆ ಎಂದರು.
ಹಿಮಾಚಲ ಪ್ರದೇಶ ರಾಜ್ಯದ ಚುನಾವಣೆ ವಿಚಾರ ಹೇಳುತ್ತಾ, ಮುಂದಿನ ಆರು ತಿಂಗಳು ಎನ್ನುವ ಮೂಲಕ ಹಿಮಾಚಲ ಪ್ರದೇಶ ರಾಜ್ಯದಲ್ಲಿ ಮತ್ತೆ ಆಪರೇಶನ್ ಕಮಲ ಕಾರ್ಯಾಚರಣೆ ಪ್ರಾರಂಭ ಆಗುತ್ತದೆ ಎನ್ನುವ ಸುಳಿವನ್ನು ನೀಡಿದ ಶಾಸಕರು.
ಈ ಸುದ್ದಿಗೋಷ್ಟಿಯಲ್ಲಿ ಬೆಳಗಾವಿ ಉತ್ತರದ ಶಾಸಕರಾದ ಅನಿಲ ಬೇನಕೆ, ಬೆಳಗಾವಿ ಮಹಾನಗರ ಬಿಜೆಪಿಯ ಮುಖ್ಯ ಕಾರ್ಯದರ್ಶಿಯಾದ ಮೂರುಗೆಂದ್ರಗೌಡ ಪಾಟೀಲ, ಬಿಜೆಪಿಯ ನಗರಸೇವಕರು, ಹಾಗೂ ಬಿಜೆಪಿಯ ಪದಾಧಿಕಾರಿಗಳು ಭಾಗಿಯಾಗಿದ್ದರು..
ವರದಿ ಪ್ರಕಾಶ ಕುರಗುಂದ
Join The Telegram | Join The WhatsApp |