Join The Telegram | Join The WhatsApp |
ಕಲಘಟಗಿ : ಪಟ್ಟಣದ ನಿವಾಸಿಯಾದ ಯಲ್ಲಪ್ಪ ಮೇಲಿನಮನಿ ಇವರನ್ನು ಕರ್ನಾಟಕ ಪ್ರದೇಶ ಕಾಂಗ್ರೇಸ ಸಮಿತಿ ಪರಿಶಿಷ್ಠ ಜಾತಿ ಇಲಾಖೆಯ ರಾಜ್ಯಾಧ್ಯಕ್ಷರಾದ ಆರ್.ಧರ್ಮಸೇನಾ ಇವರ ಆದೇಶದ ಮೆರೆಗೆ ತಾಲೂಕಾ ಗ್ರಾಮೀಣ ಕಾಂಗ್ರೇಸ ಪರಿಶಿಷ್ಠ ಜಾತಿ ವಿಭಾಗದ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ ಎಂದು ಜಿಲ್ಲಾ ಗ್ರಾಮೀಣ ಕಾಂಗ್ರೇಸ ಪರಿಶಿಷ್ಠ ಜಾತಿ ವಿಭಾಗದ ಅಧ್ಯಕ್ಷರಾದ ಅಶೋಕ ದೊಡಮನಿ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ವರದಿ :ಶಶಿಕುಮಾರ ಕಲಘಟಗಿ
Join The Telegram | Join The WhatsApp |