Join The Telegram | Join The WhatsApp |
ಸೇಡಂ: ದಿನಾಂಕ 17/12/2022 ರಂದು ಸೇಡಂ ನಲ್ಲಿ ನಡೆಯಲಿರುವ ಕೋಲಿ ಸಮಾಜ ಸ್ವಾಭಿಮಾನ ಸಮಾವೇಶ ಹಾಗೂ ವಿಠ್ಠಲ್ ಹೇರೂರ್ ಅವರ 9ನೇಪುಣ್ಯ ಸ್ಮರಣೆ ಕಾರ್ಯಕ್ರಮವನ್ನು ಬೃಹತ್ ಪ್ರಮಾಣದಲ್ಲಿ ಹಮ್ಮಿಕೊಂಡಿದ್ದು ತಾಲೂಕಿನ ಕ್ರೀಡಾಂಗಣ ಪ್ರಾಂತದಲ್ಲಿ ಸಮಾಜದ ಮುಖಂಡರು ಬಂದುಗಳು ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಕೋಲಿ ಸಮಾಜದ ಸ್ವಾಗತ ಸಮಿತಿ ಸದಸ್ಯರಾದ ಮಲ್ಲಿಕಾರ್ಜುನ್ ಬಿ ಕಾಕಲವಾರ್ ಬೇನಕನಹಳ್ಳಿ ಇವರು ಮನವಿ ಮಾಡಿದ್ದಾರೆ ಇದೇ ಸಂದರ್ಭದಲ್ಲಿ ನುಡಿ ನಮನ ಕಾರ್ಯಕ್ರಮವಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯ್ರಮವನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.
ವರದಿ : ವೆಂಕಟಪ್ಪ ಕೆ ಸುಗ್ಗಾಲ್
Join The Telegram | Join The WhatsApp |