Join The Telegram | Join The WhatsApp |
ಹುಬ್ಬಳ್ಳಿ: ತೊರವಿಹಕ್ಕಲ ಮತ್ತು ಅಂಬೇಡ್ಕರ್ ಕಾಲೋನಿಯಲ್ಲಿ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ಸೆಂಟ್ರಲ್ ಕ್ಷೇತ್ರದ ಶಾಸಕರು ಮಾಜಿ ಮುಖ್ಯಮಂತ್ರಿಗಳಾದ ಜಗದೀಶ್ ಶೆಟ್ಟರ್ ಅವರ ಸುಮಾರು 50 ನೂತನ ಮನೆಗಳ ನಿರ್ಮಾಣಕ್ಕಾಗಿ ಭೂಮಿ ಪೂಜೆ ನೆರವೇರಿಸಿ, ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾಜಿ ಮಹಾಪೌರರು ಶ್ರೀ ವೆಂಕಟೇಶ ಮೇಸ್ತ್ರಿ, ಮಲ್ಲಿಕಾರ್ಜುನ್ ಸಾಹುಕಾರ ಮೋಹನ್ ಶೆಟ್ಟರ್ ನಾಗೇಶ್ ಕಲ್ಬುರ್ಗಿ ಸುಭಾಷ್ ಅಂಕಲಕೋಟಿ, ಡಿಕೆ ಚೌಹಾನ್, ಶ್ರೀಮತಿ ಸೀಮಾ ಲದ್ವಾ ಸಿದ್ದಪ್ಪ ಕವಿತಾಳ ಓಬಳೇಶ ಯರಗುಂಟಿ ರಮೇಶ ಕುಲ್ಗೊಂಡ ರಾಘವೇಂದ್ರ ಚಲವಾದಿ ಮಲ್ಲಿಕಾರ್ಜುನ್ ಯಾತಗೇರಿ ಕರೀಂ ಸಾಬ ಬಾಗಲಕೋಟ ಮೈನುದ್ದೀನ್ ನಾಯಕ್ ಮಾಣಿಕ್ ನಾಸೀರ್ ಅಸ್ಲಾಂ ಎರಗಟ್ಟಿ ಗುರುನಾಥ್ ಸಂಗಪ್ಪ ಚಲವಾದಿ ಚಂದ್ರಶೇಖರ್ ಯಾತಗೇರಿ ವಿರುಪಾಕ್ಷಿ ಚಲವಾದಿ ಮಲ್ಲಿಕಾರ್ಜುನ್ ಬಿಳಾರ ಶಂಕರ್ ಅಜ್ಮನಿ ಹನುಮಂತಪ್ಪ ಚಲವಾದಿ ಗುರುನಾಥ್ ಕ್ವಾಟಿ ಮಹೇಶ್ ಕೋಳಿವಾಡ ವೆಂಕಟೇಶ್ ಬದಿ ಗುರುನಾಥ್ ಗಂಜಾಗೂಳ ಸುನಿಲ್ ನಿಟ್ಟೂರ್ ಉಡಚಪ್ಪ ಕಾಕಣ್ಣವರ ವಾಸಿಮ್ ಕಲಘಟಗಿ ಹನುಮಂತ ಹೊನ್ನೂರ ಹಾಗೂ ಪಕ್ಷದ ಪ್ರಮುಖರು ಪಾಲ್ಗೊಂಡಿದ್ದರು.
ಸುಧೀರ್ ಕುಲಕರ್ಣಿ
Join The Telegram | Join The WhatsApp |