Join The Telegram | Join The WhatsApp |
74 ನೆಯ ಗಣತಂತ್ರ ದಿವಸವು ಮರ್ಮ ಗೋವಾ ಹೆಡ್ ಲೈನ್ ಸಡ ಜಟ್ಟಿ ಯಲ್ಲಿ 30ನೇ ವರ್ಷದ ಶ್ರೀ ಮಂಜುನಾಥ ಶಿಕ್ಷಣ ಸಂಘದ ವತಿಯಿಂದ ಧ್ವಜಾರೋಹಣ ವನ್ನು ಮಾಡಲಾಯಿತು. ಮುಖ್ಯ ಅತಿಥಿ ಗೋವಾ ಘಟಕ ಕನ್ನಡ ಸಾಹಿತ್ಯ ಪರಿಷತ್ ಗವ್ರವಾ ಕಾರ್ಯದರ್ಶಿ ನಾಗರಾಜ್ ಗೊಂದಕರ ಮತ್ತು ಶ್ರೀ ಮಂಜುನಾಥ ಶಿಕ್ಷಣ ಸಂಘದ ಅಧ್ಯಕ್ಷರಾದ ಶ್ರೀಕಾಂತ್ ಶಿವಪುರ್ ಬಾಲೆ ಮಕ್ಕಳಿಂದ ಧ್ವಜಾರೋಹಣ ಮಾಡಲಾಯಿತು ಮತ್ತು ಟೀಚರ್ಸ್ ಸುಷ್ಮಾ ಸಾವಂತ್ ಮತ್ತು ಗಣ್ಯ ವ್ಯಕ್ತಿಗಳು ಉಪಸ್ಥಿತರಿದ್ದರು.
Join The Telegram | Join The WhatsApp |