ಸಿರುಗುಪ್ಪ: ತಾಲೂಕಿನ ದರೂರು ಗ್ರಾಮದಲ್ಲಿ ಅಕ್ರಮವಾಗಿ ಪಡಿತರ ಅಕ್ಕಿ ಸಾಗುಸುತ್ತಿದ್ದ ಗೂಡ್ಸ್ ಆಟವನ್ನು ವಶಪಡಿಸಿಕೊಳ್ಳಲಾಯಿತು
ಆಹಾರ ನೀರಿಕ್ಷಕರಾದ ಮಹಾರುದ್ರಗೌಡ ದೂರಿನ್ವಯ 30 ಕೆಜಿ ತೂಕವಿರುವ 35 ಪ್ಲಾಸ್ಟಿಕ ಚೀಲಗಳಲ್ಲಿ ತುಂಬಿರುವ ಪಡಿತರ ಅಕ್ಕಿ ಇದ್ದು ಅನಧಿಕೃವಾದ ಗೂಡ್ಸನಲ್ಲಿ 10 ಕ್ವಿಂಟಾಲ್ 50 ಕೆಜಿ ಚೀಲಗಳನ್ನು ಸಾಗಿಸಲಾತ್ತಿದರ ಕಂಡು ಬಂತು .
ಅಕ್ಕಿಯ ಒಟ್ಟು ಮೌಲ್ಯ 24150 ರೂಪಾಯಿ. ಒಂದು ಕೆಜಿ ಅಕ್ಕಿ ಸ್ಯಾಂಪಲ್ ಕಳಸಕೊಡಲಾಗಿದೆ.
ಆರೋಪಿ ಕೆ ಗೌಸ್ ಪೀರ್ ವಶಪಡಿಸಿಕೊಂಡು ಪ್ರಕರಣ ಸಿರೀಗೇರಿ ಪೋಲೀಸ್ ಠಾಣೆಯಲ್ಲಿ ಪ್ರಃರಣ ದಾಖಲು ಮಾಡಲಾಗಿದೆ.
ಎಂದು ಪಿಎಸ್ ಐ ಸದ್ದಾಂ ಹುಸೇನ್ ಹೆಚ್ ತಿಳಿಸಿದ್ದಾರೆ.