Join The Telegram | Join The WhatsApp |
ರೋಣ : ತಾಲೂಕಿನ ಅರಹುಣಸಿ ಗ್ರಾಮದಲ್ಲಿ ದಲಿತ ವಾಸಿಸುವ ಸ್ಥಳದಲ್ಲಿ ಮುಳ್ಳಿನ ಬೆಲಿ ಹಾಕಿರುವುದು ಬೆಳಕಿಗೆ ಬಂದಿದೆ. ರೋಣ ತಾಲೂಕಿನ ದಲಿತ ಪ್ರಗತಿಪರ ಚಿಂತಕರ ವೇದಿಕೆ ಅಧ್ಯಕ್ಷ ಶರಣಪ್ಪ ದೊಡ್ಡಮನಿ ಪ್ರಾಸ್ತಾವಿಕವಾಗಿ ಮಾತನಾಡಿ.ನಮ್ಮ ಪೂರ್ವಜರು ಕಾಲದಿಂದಲೂ ಇದೆ ಸ್ಥಳದಲ್ಲಿ ವಾಸವಾಗಿದೆವೆ.ಈ ಮುಖ್ಯ ದಾರಿಯಲಿ ನಾವು ದಿನನಿತ್ಯ ನೆಡದಾಡುತೇವೆ ಈಗ ಯಾರಿಗೂ ಏನು ಹೆಳದೆ ಈ ದಾರಿ ಬಂದ್ ಮಾಡಿ ಮುಳ್ಳಿನ ಬೆಲಿ ಹಾಕಿದರೆ ನಮ್ಮ ಸಮುದಾಯ ಎಲ್ಲಿ ವಾಸ ಮಾಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಭಾರತ ದೇಶದಕೆ ಸ್ವಾತಂತ್ರ್ಯ ದೊರೆತು 7 ದಶಕ ಕಳೆದರು ಗ್ರಾಮೀಣ ಪ್ರದೇಶದಲ್ಲಿ ದಲಿತರ ಮೇಲೆ ದ್ರೌಜನ್ಯ ನೆಡೆಯುತ್ತಲೇ ಇದೆ. ಮಿಸಲಾತಿ ಹೆಚ್ಚಿಗೆ ಮಾಡಿರುವ ಸರ್ಕಾರವು ಕಾಗದದಲ್ಲಿ ಮಾತ್ರ ದಲಿತರ ರಕ್ಷಣಿ ಮಾಡುತ್ತಿದೆವೆ ಅಂತ ಹೆಳುತ್ತಿದ್ದಾರೆ.ಕಾಗದದಲ್ಲಿ ಇರುವುದನ್ನು ಕಾರ್ಯರೊಪಕೆ ಜಾರಿಗೆ ತರದೆ ದಲಿತ ರಕ್ಷಣಿ ಮಾಡದೆ ಕಣ್ಣಿರಲಿ ಕೈ ತೊಳಿಯುವಂತೆ ಮಾಡುತ್ತಿದ್ದಾರೆ
Join The Telegram | Join The WhatsApp |