Join The Telegram | Join The WhatsApp |
ಮಲ್ಲಮ್ಮನ ಬೆಳವಡಿ: ರಾಣಿ ಬೆಳವಡಿ ಮಲ್ಲಮ್ಮಳ ಮೂರ್ತಿಗೆ ಭವ್ಯ ಸ್ವಾಗತ ನಿನ್ನೆ ಕೊಲ್ಲಾಪುರದಲ್ಲಿ ನಿರ್ಮಾಣವಾಗಿ ಗ್ರಾಮಕ್ಕೆ ಆಗಮಿಸಿದ ವಿಶ್ವದಲ್ಲಿ ಪ್ರಪ್ರಥಮ ಮಹಿಳಾ ಸೈನ್ಯವನ್ನು ಕಟ್ಟಿದ ರಾಣಿ ಬೆಳವಡಿ ಮಲ್ಲಮ್ಮಳ ಮೂರ್ತಿಗೆ ರವಿವಾರ 22 ರಂದು ಭವ್ಯ ಸ್ವಾಗತ ಕೋರಲಾಯಿತು ಹಬ್ಬದ ವಾತಾವರಣ ನಿರ್ಮಾಣವಾಗಿತ್ತು ಗ್ರಾಮದ ನೂರಾರು ತಾಯಂದಿರು ಆರತಿಳೊಂದಿಗೆ ಆಗಮಿಸಿದ್ದರು ಭಜನಾ ಸಂಘಗಳು ಡೊಳ್ಳಿನ ತಂಡ ಬ್ಯಾಂಡ್ ವಿವಿಧ ವಾದ್ಯ ಮೇಳಗಳೊಂದಿಗೆ ಸ್ವಾಗತಿಸಲಾಯಿತು ಸಾವಿರಾರು ಸಂಖ್ಯೆಯಲ್ಲಿ ಬೆಳವಡಿ ಗ್ರಾಮಸ್ಥರು ಮಲ್ಲಮ್ಮ ಅಭಿಮಾನಿಗಳು ಭಾಗವಹಿಸಿದ್ದರು ಬೈಲಹೊಂಗಲ್ ಶಾಸಕ ಮಾಂತೇಶ್ ಕೌಜಲಗಿ ಶಂಕರ್ ಮಾಡಲಗಿ ಡಾ ಆರ್ ಬಿ ಪಾಟೀಲ್ ವೀರಣ್ಣ ಕರಿಕಟ್ಟಿ ಆರ್ ಎಸ್ ರೊಟ್ಟಯ್ಯನವರ ಪಂಚಾಯತಿ ಸದಸ್ಯ ಬಿ ಜಿ ದೇಗಾವಿ ಮಾಜಿಕ ಕಾರ್ಯಕರ್ತ ಪ್ರಕಾಶ್ ಹುಂಬಿ ಉದ್ಯಮಿ ಚಂದ್ರಶೇಖರ್ ಕಾರಿಮನಿ ಏನ್ ಎಂ ಕರಿಕಟ್ಟಿ ಪ್ರಕಾಶ ಬಳಗಾರ ರಾಚಯ್ಯಸ್ವಾಮಿಗಳು ರೊಟ್ಟಯ್ಯನವರ ಶಶಿಧರ ಪತ್ತಾರ ನಿಂಗಪ್ಪ ನೇಸರಗಿ ಶಿವಾನಂದ ಹುಂಬಿ ಗ್ರಾಮ್ ಪಂಚಾಯತ್ ಸದಸ್ಯ ವಿಶ್ವನಾಥ್ ಕರಿಕಟ್ಟಿ ಎಸ್ಎಂ ಕರಿಕಟ್ಟಿ ಎಂ ಪಿ ಉಪ್ಪಿನ ಡಾ ಡಿ ವೈ ಗರಗದ ಮಹಾರುದ್ರಪ್ಪ ನೆಲ್ಲಿಗಣಿ ಗ್ರಾಮ ಪಂಚಾಯತಿ ಸದಸ್ಯ ಈರಣ್ಣ ತುರಾಯಿ ರಾಯನಗೌಡ ಪಾಟೀಲ ವಕೀಲರಾದ ಶ್ರೀಶೈಲ್ ಸಿದ್ದಮನಿ ವಕೀಲರಾದ ಈಶ್ವರ್ ಪೂಜೇರ ಯಾಸಿನ್ ಕಿತ್ತೂರ್ ರಕ್ಷಣಾ ವೇದಿಕೆ ಅಧ್ಯಕ್ಷ ಪಿಂಟು ಗುಡ್ಡದಮಠ ಯಲ್ಲಪ್ಪಸಿದ್ದಣ್ಣವರ್ ಸುನಿಲ ವರ್ಣೇಕರ್ ಎಫ್ ಎಸ್ ಕಡಕೋಳ ಮಹಾಂತೇಶ್ ಕರಿಕಟ್ಟಿ ರಂಜಾನ್ ನದಾಫ್ ಶಿವಾನಂದ ವಾಲಿ ಅಮೀರ್ ಹಾದಿಮನಿ ವೀರೇಶ್ ಪಾಟೀಲ್ ಇತರರು ಇದ್ದರು
ವರದಿ ದುಂಡಪ್ಪ ಹೂಲಿ
Join The Telegram | Join The WhatsApp |