Join The Telegram | Join The WhatsApp |
ನಾಲತವಾಡ: ಸಮೀಪದ. ಟಕ್ಕಳಕಿ ಗ್ರಾಮದ ಪಂಚಮಸಾಲಿ ಯುವ ಮುಖಂಡ. ಗುಂಡಪ್ಪ ಚಂದಪ್ಪ ಅರಸನಾಳ ಇವರು ಇಂದು ಗುರುವಾರ 12 ಗಂಟೆಗೆ ನಿಧನರಾದರು ಇವರಿಗೆ ಒಂದು ಗಂಡು ಮಗ ಒಂದು ಹೇಣುಮಗಳು ಹಾಗೂ ಅಪ್ಪಾರ ಬಂದು ಬಳಗವನ್ನು ಬುಟ್ಟು ಅಗಲಿದ್ದಾರೆ ಇವರುಗೆ ವಯಸ್ಸು 45. ಇದ್ದು ಇವರ ಅಂತ್ಯಕ್ರಿಯೆ ನಾಳೆ ಟಕ್ಕಳಕಿ ಗ್ರಾಮದಲ್ಲಿ ಮುಂಜಾನೆ 10 ಗಂಟೆಗೆ ನೆಡೆಯುತ್ತದೆ ಎಂದು ಕುಟುಂಬದವರು ತಿಳಿಸಿದ್ದಾರೆ.
Join The Telegram | Join The WhatsApp |