Join The Telegram | Join The WhatsApp |
ರಾಯಬಾಗ : ನಡೆದಾಡುವ ದೇವರು ವಿಜಯಪುರ ಜ್ಞಾನ ಯೋಗ ಆಶ್ರಮ ಶತಮಾನದ ಸಂತರಾದ ಶ್ರೀ ಸಿದ್ದೇಶ್ವರ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಕೃಷ್ಣ ಕೋಟಿವಾಲೆ ಸಿದ್ದೇಶ್ವರ ಶರಣರು ಮಾನವೀಯತೆಯ ಸಾಕಾರ ಮೂರ್ತಿಗಳಾಗಿದ್ದರು ಅವರ ಅಗಲಿಕೆ ನಾಡಿಗೆ ತುಂಬಲಾರದಷ್ಟು ನಷ್ಟವಾಗಿದೆ ಎಂದು ಹೇಳಿದವರು ಅವರು ಪಂಚಭೂತಳಲ್ಲಿ ಲೀನವಾದರೂ ಅವರು ಕೊಟ್ಟ ಆದರ್ಶಗಳು ಸದಾ ನೋವು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಹೇಳಿದವರು ಅವರ ವಿಚಾರಧಾರೆಗಳಿಂದಲೇ ನಾವು ಆದರ್ಶವಾಗಿ ಬದುಕಬಹುದು ಎಂದು ಹೇಳಿದರು ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತಿಯ ಮಾಜಿ ಅಧ್ಯಕ್ಷರಾದ ಅಣ್ಣಾಸಾಹೇಬ್ ಕುಲಗುಡೆ. ವಿದ್ಯಾದರ್ ಕುಲಗುಡೆ. ಮಾದೇವ ಹೊಸಮನಿ. ರಾಜು ಖಿಚಡೆ. ಸಂಜು ಮೇತ್ರಿ ಗೋವಿಂದ ಕುಲಗುಡೆ. ಅಜಿತ್ ಖಿಚಡೆ. ವಕೀಲ ಮಹೇಶ್ ಹೊಸಮನಿ ಬಸವರಾಜ್ ಮೇತ್ರಿ ವಿನಾಯಕ್ ಹೊಣಕುಪ್ಪಿ. ಶಂಕರ್ ಕಳಿಸೆ. ವೀರೇಂದ್ರ ಮುಗುಳುಕೋಡ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು
Join The Telegram | Join The WhatsApp |