ಇಳಕಲ್ ;-ತಾಲೂಕು ಹಿರೇಕೆಡಗಲಿ ಗ್ರಾಮ ಪಂಚಾಯತಿಯಲ್ಲಿ ಇಂದು ರಾಷ್ಟ್ರೀಯ ನೆರವು ಯೋಜನೆಗಳಿಗೆ ಸಂಭಂಧಿಸಿದಂತೆ ಪಿಂಚಣಿ ಫಲಾನುಭವಿಗಳಿಗೆ ಕುಂದು ಕೊರತೆಗಳನ್ನು ನೋಂದಾಯಿಸಲು ಅಧ್ಯಕ್ಷರು ಉಪಾಧ್ಯಕ್ಷರ ಸಮುಖದಲ್ಲಿ ಪಿಂಚಣಿ ದಿನವನ್ನು ಆಚರಿಸಲಾಯಿತು ಹಾಗೂ ಫಲಾನುಭವಿಗಳಿಗೆ ವಿವಿಧ ಪಿಂಚಣಿ ಪ್ರಮಾಣ ಪತ್ರವನ್ನು ನೀಡಲಾಯಿತು
ಈ ಸಂದರ್ಭದಲ್ಲಿ ಗ್ರೇಡ್ ಟು ತಸಿಲ್ದಾರ್ ಇಲ್ಕಲ್ ಹಾಗೂ ಕಂದಾಯ ನಿರೀಕ್ಷಕರು ಇಳಕಲ್ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಹಿರೇ ಕೊಡಗಲಿ ಗ್ರಾಮ ಆಡಳಿತ ಅಧಿಕಾರಿ ಹಿರೇಕೋಡಗಲಿ
ಹಾಗೂ ತಹಸೀಲ್ದಾರ್ ಕಚೇರಿಯ ಸಿಬ್ಬಂದಿಗಳು ಹಾಗೂ ಗ್ರಾಮ ಪಂಚಾಯಿತಿ ಸಿಬ್ಬಂದಿಗಳು ಹಾಜರಿದ್ದರು
ಚಿದಾನಂದ ವಡೋಡಗಿ ಗ್ರೇಡ್ 2 ತಹಶೀಲ್ದಾರ್ ಇಳಕಲ್
ನವೀನ್ ಬಲಕುಂದಿ
ಕಂದಾಯ ನಿರೀಕ್ಷಕರು ಇಳಕಲ್
ಮಲ್ಲಿಕಾರ್ಜುನ್, ಸಿರುಗುಪ್ಪಿ
ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಹಿರೇಕೊಡಗಲಿ
ಭೀಮನಗೌಡ ಮೂಲಿಮನಿ
ಗ್ರಾಮ ಆಡಳಿತ ಅಧಿಕಾರಿಗಳು ಹಿರೇಕೊಡಗಲಿ
ಶಂಕರ್ ರಾಥೋಡ್ ಗ್ರಾಮ ಆಡಳಿತ ಅಧಿಕಾರಿಗಳು ಗುಡೂರ S B ಹಾಗೂ
ತಹಶೀಲ್ದಾರ್ ಕಚೇರಿ ಸಿಬ್ಬಂದಿಗಳು
ಗ್ರಾಮ ಪಂಚಾಯತಿಯ ಅದ್ಯಕ್ಷರಾದ ಲಕ್ಷ್ಮೀಬಾಯಿ ಪವಾಡೆಪ್ಪ ತಳವಾರ,ಉಪಾದ್ಯಕ್ಷರಾದ ಲಕ್ಷ್ಮವ್ವ ಅಭಿಮಾನ ವಡ್ಡರ ಹಾಗೂ ಸದಸ್ಯರು ಹಾಗೂ ಹಿರೇ ಕೊಡಗಲಿ ಸಿಬ್ಬಂದಿಗಳು ಹಾಜರಿದ್ದರು
ವರದಿ ;-ದಾವಲ್. ಶೇಡಂ